Join The Telegram | Join The WhatsApp |
ಮುದಗಲ್ಲ: ಪೋಲಿಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಪಿಎಸ್ಐ ಅಶೋಕ ಬೇವೂರ ಅವರಿಗೆ ಕರ್ನಾಟಕ ಚಾಲಕರ ಒಕ್ಕೂಟ ವತಿಯಿಂದ ಲಿಂಗಸುಗೂರು ತಾಲೂಕಿನ ಅಧ್ಯಕ್ಷರಾದ ಹುಸೇನ್ ಬಾಗ್ವಾನ್ ಅವರ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸ ಲಾಯಿತು.
ಈ ಸಂದರ್ಭದಲ್ಲಿ ಮುದಗಲ್ಲ ಘಟಕ ಅಧ್ಯಕ್ಷ ಕೃಷ್ಣ ಚಲವಾದಿ , ಅಬ್ದುಲ್ ರಜಾಕ್ ಉಪಾಧ್ಯಕ್ಷರು , ಎಂ ಡಿ ಪಾಶ ಗೌರವಾಧ್ಯಕ್ಷರು M. D.ಜಾಫರ ಖಜಾoಚಿ ನೂರ್ ಅಹ್ಮದ್ ಹಸನ್ ಬಲವೇಂದ್ರ ಕೃಷ್ಣ ಸಮೀರ್ ರಾಜು ಜಹೀರ್ ಮಾಮು ಉಪಸ್ಥಿತರಿದ್ದರು..
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |