This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಹುನಗುಂದ ಟೆಕ್ಸ್ಟೈಲ್ಸ್ ಡೊಡ್ಡ ಸಾಹಸ  : ಜಗದ್ಗುರು ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು

Join The Telegram Join The WhatsApp

ಸುತ್ತ ಮುತ್ತಲ್ಲಿನ ಜನತೆಗೆ ಜವಳಿ ಖರೀಧಿಗೆ ಸುವರ್ಣ ಅವಕಾಶವನ್ನು ಕಲ್ಪಿಸಿಕೊಟ್ಟ : ನೂತನವಾಗಿ ನಿರ್ಮಾಣವಾದ ಹುನಗುಂದ ಟೆಕ್ಸ್ಟೈಲ್ಸ್

ಗುಳೇದಗುಡ್ಡ: ಬಹುದೊಡ್ಡ ಕನಸು ಬಹುದೊಡ್ಡ ಸಾಹಸ ೨೪ ಸಾವಿರ ಚದರ ಅಡಿಯಲ್ಲಿ ನಿರ್ಮಿತದ ಹುನಗುಂದ ಟೆಕ್ಸಟೆಲ್ಸ. ಹುನಗುಂದ ಟೆಕ್ಸ್ಟೈಲ್ಸ್ ಅವರ ಮಾಲೀಕತ್ವದ ಬೃಹತ್ ಮಟ್ಟದ ಜವಳಿ ಶೋರೂಂ ಪ್ರಾರಂಭ ಮಾಡಿದು ಡೊಡ್ಡ ಸಾಹಸ ಎಂದರು. ಹುನಗುಂದ ಸಹೋದರರ ಒಗ್ಗಟ್ಟಿನ ಪ್ರತೀಕ ಇಂತಹ ಒಂದು ಬೃಹತ ಮಟ್ಟದ ಜವಳಿ ಶೋರೂಂ ತೆರೆಯುವುದು ಸಂತೋಷದ ವಿಷಯವಾಗಿದೆ. ಎಂ.ಬಿ.ಎ ಮಾಡಿದವರು ಇತಂಹ ಉದೋಗ್ಯ ಸ್ಥಾಪನೆ ಮಾಡಿರುತ್ತಾರೆ. ಎಮ್.ಬಿ.ಎ ಕಲೆಯದಿಂದರು ಸಹ ಎಮ್.ಬಿ.ಎ ಆದವರಿಗೆ ಕೆಲಸ ಕೊಟ್ಟುವ ಮಟ್ಟಕ್ಕೆ ಬಂದಿರುವುದು ದೇವರ ಕೊಡುಗೆ ಎಂದರು.

ಪಟ್ಟಣದ ಸಮೀಪದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಎದುರಿಗೆ, ಕಮತಗಿ ರಸ್ತೆ ಬಳಿ ನೂತನವಾಗಿ ನಿರ್ಮಾಣವಾದ ಹುನಗುಂದ ಟೆಕ್ಸಟೈಲ್ಸ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಗುಳೇದಗುಡ್ಡದಲ್ಲಿ ಸುಮಾರು ೪೦ ವರ್ಷಗಳಿಂದಲು ಅವಿರತವಾಗಿ ಬಟ್ಟಿ ಅಂಗಡಿಯನ್ನು ನಡಸಿಕೊಂಡು ಬಂದಿರುವ ಮಹಾದೇವಪ್ಪ ಹುನಗುಂದ ಭವ್ಯ ಮಟ್ಟದ ಜವಳಿ ಶೋರಂ ಪ್ರಾರಂಭಿಸಿದು ಬಹು ದೊಡ್ಡ ಸಂಗತಿ.

ಆದರೆ ನಾವು ಇಂತಹ ಕಟ್ಟಡಗಳನ್ನು ಬೆಂಗಳೂರಿನಂತ ಮಹಾನಗರದಲ್ಲಿ ಕಂಡಿದೇವು, ಅವರ ಸುಪ್ರತರರು ಹುನಗುಂದ ಸಹೋದರರು ಯಾರು ಎಮ್.ಬಿ.ಎ ಓದಿಲ್ಲದಿದ್ದರೂ, ಅಚ್ಚು ಕಟ್ಟಾಗೆ ಒಗ್ಗಟಿನಿಂದ ಇದ್ದು ಕಾರ್ಯಮಾಡುತ್ತಾ ಬಂದಿದ್ದು ಇವತ್ತು ಇಂತಹ ಊರಿನಲ್ಲಿ ಜವಳಿ ಶೋರೂಂ ಕಂಡಿದ್ದೇವೆ, ಆದರೆ ಹುನಗುಂದ ಬ್ರದಸ್ಸ ಏಕೈತೆ, ಒಗ್ಗಟ್ಟು, ಪ್ರೇತಿ, ಪೇಮಾ, ವಾಸ್ತಲ್ಯ, ಇರುವುದರಿಂದ ಇಂತಹ ಬೃಹತ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಎಂದು ಮುಕ್ತ ಕಂಠದಿಂದ ಹೊಗಳಿದರು.

ಹಳೇ ಬೇರು ಇತ್ತು ಎಂದರೆ ಹೊಸ ಚಿಗುರು ಚೆಂದವಾಗಿರುತ್ತದೆ. ಅವರು ಹುನಗುಂದ ಕುಟುಂಬದವರ ಬಗ್ಗೆ ಬಣ್ಣಿಸಿ ಹಾಗೂ ಎಚ್.ಬಿ. ಲೋಗೋ ಹುನಗುಂದ ಬ್ರರ‍್ಸ್ ಎಂದು ಅಳಿಸಲಾಗಂದತೆ ಪ್ರೀತಿ, ಪ್ರೇಮ, ಶಾಸ್ವತವಾಗಿ ಚಿರಋಣಿಯಾಗಿ ಇರಲಿ, ಹಾಗೂ ಹುನಗುಂದ ಬ್ರರ‍್ಸನಿಂದ ಇಂತಹ ಶೂರಂಗಳು ನಾಡಿನಲ್ಲಿ ಹಲವು ಭಾಗಗಳಲ್ಲಿ ತಲೆಯೆತ್ತಲೆ ಎಂದು ಆಶೀರ್ವದಿಸಿದರು.

ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ,ಹಾಗೂ ವೇದಿಕೆಯಲ್ಲಿದ್ದ ಎಲ್ಲ ಮಹಾ ಸ್ವಾಮೀಜಿಗಳು ಸಾನಿದ್ಯ ವಹಿಸಿ ಮಾತನಾಡಿ ಜವಳಿ ಶೋರೂಂ ಆಗಿದು ಶ್ಲಾಘನೀಯವೆಂದು ಬಣ್ಣಿಸಿದರು, ಸಂಗಮೇಶ ಹುನಗುಂದ ಇತ್ತೀಚಿನ ದಿನಮಾನಗಳಲ್ಲಿ ಕೇವಲ ಉದೋಗ್ಯಕ್ಕೆ ಸೀಮಿತವಾಗಿಲ್ಲದೇ, ನೇಕಾರ ಸಮುದಾಯದವರಿಗೆ ಸಾಮಾಜಿಕ, ಆರ್ಥಿಕ ಜೊತೆಗೆ ರಾಜಕೀಯವಾಗಿಯು ಶಕ್ತಿಯನ್ನು ಕೊಡುವಲ್ಲಿ ಬಹು ಡೊಡ್ಡ ಪಾತ್ರವನ್ನು ವಹಿಸುತ್ತಾರೆ. ಎಂದರು.

ಮುಖ್ಯ ಅತಿಥಿಯಾಗಿ ಮಾಜಿ ಕಂದಾಯ ಸಚಿವರು ಮತ್ತು ನೇಕಾರ ಕುರುಹಿನಶೆಟ್ಟಿ ಮುಖಂಡ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ ಹುನಗುಂದ ಟೆಕ್ಸಟೆಲ್ಸ. ಗುಳೇದಗುಡ್ಡದಲ್ಲಿ ಒಂದು ಮೇಲುಗಲ್ಲನೇ ಸ್ಥಾಪಿಸಿದ್ದಾರೆ, ಎಂದು ಅವರ ಸಾಹಸಮಯ ಜೀವನದ ಮಹತ್ವವನ್ನು ತಿಳಿ ಹೇಳಿದರು.

ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಕಮೀಟಿ,ಎಸ್.ಜಿ.ನಂಜಯ್ಯನಮಠ ಹಾಗೂ ಮಾಜಿ ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಹಾಗೂ ಉಪಾಧ್ಯಕ್ಷ ಜಿಲ್ಲಾ ಪಂಚಾಯತ ಬಾಗಲಕೋಟ ಜಿಡಿಎಸ್ ಮುಖಂಡ ಹನಮಂತ ಮಾವಿನಮರದ ಮಾತನಾಡಿ ಸುತ್ತಮುತ್ತಲಿನ ಬಹಳಷ್ಟು ಗ್ರಾಮಗಳಲ್ಲಿ ಮದುವೆ ಇನ್ನಿತರ ಕಾರ್ಯಕ್ರಮಕ್ಕೆ ಬಟ್ಟಿ ವ್ಯಾಪಾರಕ್ಕೆ ಮೊತ್ತೊಂದು ಊರಿಗೆ ಹೋಗಲಾರದಂತೆ ಎಲ್ಲ ಅತ್ಯಂತ ಆರ್ಥಿಕ ವ್ಯವಸ್ಥೆ ಜವಳಿ ಶೋರೂಂ ಸಿಗುವಂತೆ ವ್ಯವಸ್ಥೆ ಮಾಡಿದೆ. ಹುನಗುಂದ ಟೆಕ್ಸಟೆಲ್ಸ. ಪ್ರಾರಂಭಿಸಿದ್ದು ಶ್ಲಾಘನೀಯವೆಂದರು.

ಕ್ರಾಂಗಿಸ್ ಮುಖಂಡ ಮಾತನಾಡಿ ಹುನಗುಂದ ಬ್ರದರ‍್ಸ ಜವಳಿ ಶೋರೂಂ ಆಗಿದು ಅವರ ಒಂದು ಕೊಡುಗೆ, ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಗುಳೇದಗುಡ್ಡ ನಗರದಲ್ಲಿ ಅಭಿವೃದ್ಧಿ ಯಾಗ ಬೇಕಾದರೆ ಇಂತಹ ದೊಡ್ಡ ದೊಡ್ಡ ಮಾರುಕಟ್ಟಿ ವ್ಯಾಪಾರ ಹೆಚ್ಚಿಗೆ ಆದಾಗ ಮಾತ್ರ ಗುಳೇದಗುಡ್ಡ ಬಂದು ಹೋಗುವಂತಾ ಜನರು ಅಧಿಕ ಪ್ರಮಾಣದಲ್ಲಿರುತ್ತಾರೆ. ಗುಳೇದಗುಡ್ಡ ಅಭಿವೃದ್ದಿಗೆ ಅವರ ಒಂದು ಪಾಲು ಇದೆ ಎಂದು ಮುಖಂಡ ಹೊಳಬಸು ಶೆಟ್ಟರ ಹೇಳಿದರು.

ಇದೇ ಸಂದರ್ಭದಲ್ಲಿ ಮಹಾದೇವಪ್ಪ ಹುನಗುಂದ, ಕುಟುಂಬಸ್ಥರು ವೇದಿಕೆ ಮೇಲಿನ ಗಣ್ಯರನ್ನು ಹಾಗೂ ಅನೇಕ ಮಹನೀಯರನ್ನು ಸನ್ಮಾನಿಸಿ ಗೌರವಿಸಿದರು. ಹಾಗೂ ವೇದಿಕೆಯಲ್ಲಿದ ಗಣ್ಯ ಮಹನೀಯರು ಹಾಗೂ ಸಮಾಜದ ಮುಖಂಡರು, ಮಹಾದೇವಪ್ಪ ಹುನಗುಂದ, ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಿದರು.

ಸಂಗಮೇಶ ಹುನಗುಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಸಂಸ್ಥೆಯು ನಡೆದು ಬಂದ ದಾರೆಯನ್ನು ಸೂಕ್ಷö್ಮ ಪರಿಚಯಿಸಿ, ನಮ್ಮ ಊರು ನಮ್ಮ ಜನ ಎಂಬ ಸದುದ್ದೇಶದಿಂದ ನಾವು ಗುಳೇದಗುಡ್ಡ ಪಟ್ಟಣದಲ್ಲಿ ನೂತನವಾಗಿ ಹುನಗುಂದ ಟೆಕ್ಸಟೆಲ್ಸ., ಜವಳಿ ಶೋರೂಂ ಪ್ರಾರಂಭಸಿದ್ದೇವೆ,ಎಂದು ಹಿನ್ನೆಲೆಯನ್ನು ಮೆಲುಕು ಹಾಕಿದರು.ಗುಳೇದಗುಡ್ಡ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡಿದುಕೊಳ್ಳಬೇಕೆಂದು ಸಂಗಮೇಶ ಹುನಗುಂದ, ಹಾಗೂ ಸಹೋದರರು ತಿಳಿಸಿದರು, ಕೊನೆಯಲ್ಲಿ ವಂದಿಸಿದರು. .

ಸಮಾರಂಭದಲ್ಲಿ ಉಪಸ್ಥಿತರಿಂದ ಗನ್ಯರು, ನಾಗರಿಕ ಮುಖಂಡರು, ರಾಜಕೀಯ ಮುಖಂಡರು, ಜನ ಪ್ರತಿನಿಧಿಗಳು, ಹುನಗುಂದ ಟೆಕ್ಸಟೆಲ್ಸ. ಗುಳೇದಗುಡ್ಡದಲ್ಲಿ ಒಂದು ಮೆಳುಗಳನೆ ಸ್ಥಾಪಿಸಿದ್ದಾರೆ, ಎಂದು ಅವರ ಸಾಹಸಮಯ ಜೀವನದ ಮಹತ್ವವನ್ನು ತಿಳಿಹೇಳಿದರು.

ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ, ಪುರಸಭೆ ಅಧ್ಷಕೆ ಯಲ್ಲವ್ವ ಗೌಡರ, ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಅಂಬಾದಾ ಕಾಮೂರ್ತಿ,ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಮಹಾಂತೇಶ ಮಮದಾಪೂರ, ಕಾಂಗ್ರೆಸ್ ಮುಖಂಡ ಮಹೇಶ ಹೊಸಗೌಡ್ರ, ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಸಂಜಯ ಬರಗುಂಡಿ, ಇನ್ನೂ ಅನೇಕರು ಪಾಲ್ಗೊಂಡಿದ್ದರು.

ಗುಳೇದಗುಡ್ಡ ಕುರುಹಿನಶೆಟ್ಟಿ ಸಮಾಜದ ಬಾಂಧವರು, ತಾಲೂಕ ನೇಕಾರ ಯುವ ಒಕ್ಕೂಟ ಹಾಗೂ ಗುಳೇದಗುಡ್ಡ ತಾಲೂಕ ಕುರುಹಿನಶೆಟ್ಟಿ ಯುವ ಕುಟುಂಬ ಹಾಗೂ ಮತ್ತಿತರರಿದರು.

ವರದಿ: ಮಹಾಲಿಂಗೇಶ ಯಂಡಿಗೇರಿ


Join The Telegram Join The WhatsApp
Bharath Vaibhav
the authorBharath Vaibhav

Leave a Reply