ಬೆಳಗಾವಿ : ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸು ಮೂಲಕ ದೈಹಿಕವಾಗಿ ಮಾನಸಿಕವಾಗಿ ಸದೃಡರಾಗಬೇಕು ಎಂದು ಕಾಂಗ್ರೆಸ್ ಯುವ ಧುರೀಣರಾದ ಶ್ರೀ ರಾಹುಲ್ ಜಾರಕಿಹೋಳಿ ಹೇಳಿದರು. ಕಾಕತಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು .
SDMC ಅಧ್ಯಕ್ಷರು ಶ್ರೀ ಲಕ್ಷ್ಮಣ ಮಸ್ತಿ / ಉಪಾಧ್ಯಕ್ಷರು ಶ್ರೀ ಹಾಲಪ್ಪಾ ಪಕಾಲಿ ಸರ್ವ ಸದಸ್ಯರು ಸರಸ್ವತಿ ಫೋಟೋ ಪೂಜ ಮಾಡಿದರು ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ದಪ್ಪಾ ಹೊಳಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀ ಬಸು ಜಿಡ್ಡಿ . ಗ್ರಾಮ ಪಂಚಾಯಿತಿ ಸದಸ್ಯರು ಕ್ರೀಡಾ ಜ್ಯೋತಿ ನೆರವೇರಿಸಿದರು ಶ್ರೀ S.P. ದಾಸಪ್ಪನ್ನವರ BEO ಸಾಹೇಬರು ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು . ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ” ಎ೦ದು ಹೇಳಿದರು ಶ್ರೀ ಚಕ್ರಸಾಲಿ PEO ಸಾಹೇಬರು ಪೈಲ್ ಉದ್ಘಾಟನೆ ನೆರವೇರಿಸಿದರು ಎಲ್ಲಾ ಅತಿಥಿಗಳು ದೀಪ ಪ್ರಜ್ವಲನ ನೆರವೇರಿಸಿದರು ಶ್ರೀ ರಮೇಶ ಗೋಣಿ . ಶ್ರೀ S.S ಮಠದ . ಶ್ರೀ ಜಂಗಲಿಸಾಬ ನಾಯಕ ಸರ್ ಶಾಸಕರ ಆಪ್ತ ಕಾರ್ಯದರ್ಶಿ. ಶ್ರೀ ಉಮೇಶ ಸುಬೇದಾರಾ ಪ್ರಿನ್ಸಿಪಾಲ್ ಕಾಕತಿ. ಶೀ ಕೊಣ್ಣರ ಪ್ರಿನ್ಸಿಪಾಲ್ ಹಾಲಭಾವಿ . ಶ್ರೀ ECO ಬಡಿಗೇರ ಸರ್ ಶ್ರೀ ಮೈಲಾರಿ ಹೊರಕೇರಿ ಶ್ರೀ ಕೋರಿಶಟ್ಟಿ CRP ಶ್ರೀಮತಿ ಮಹಾದೇವಿ ಬೆಳಕೂಡ . ಶ್ರೀಮತಿ ನೀತಾ L. G ಶ್ರೀ ಶಂಕರ ಕುಲಕರ್ಣಿ. ಶ್ರೀ ಬಸುರಾಜ ಸುಂಗಾರಿ’ ಡಾಕ್ಟರ್ ಶ್ರೀ ಸಾಂಬ್ರಾಣಿ . ಹಿರಿಯ ದೈಹಿಕ ಶಿಕ್ಷಕರಾದ ಶ್ರೀ C.M ಪಾಟೀಲ ಶ್ರೀ ಹಿತಾರಗೌಡ ಶ್ರೀ ಅಶೋಕ ಅರಬಳ್ಳಿ ಶ್ರೀ ಸುಭಾಷ .ಶಿರೋಳ ಎಲ್ಲಾ ಅತಿಥಿ ಗಣ್ಯರಿಗೆ ಶ್ರೀ ಎಂ.ಎ ಮಾಹುತ ಪ್ರಧಾನ ಗುರುಗಳು ಪರಿಚಯಿಸಿದರು. ಪೋಲಿಸ್ ಇಲಾಖೆ ಸಿಬ್ಬಂದಿ ಮಾಧ್ಯಮ ಪ್ರತಿನಿಧಿಗಳು ಬೇರೆ ಬೇರೆ ಶಾಲೆಯಿಂದ ಬಂದ ಪ್ರಧಾನ ಗುರುಗಳು ಹಾಗೂ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ನಮ್ಮ ಶಾಲೆಯು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಶುಭ ಹಾರೈಸಿದರು .ಶ್ರೀ R.S ವಾಲಿಶೆಟ್ಟಿ ವಂದಿಸಿದರು ಶ್ರೀಮತಿ Y.B ನೇಸರಗಿ ಮತ್ತುM R ನೇಗಿನಹಾಳ ಕಾರ್ಯಕ್ರಮ ನಿರೂಪಿಸಿದರು.