Join The Telegram | Join The WhatsApp |
ಬಾಗಲಕೋಟ : ಜಿಲ್ಲೆಯ ಮುಧೋಳ ತಾಲೂಕಿನ ಒಂಟಗೂಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕೃಷಿ ಇಲಾಖೆ ರೈತ ಸಂಪದ ಪರ್ಮರ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಚೆನ್ನಾಳ ಒಂಟಗೋಡಿ ಇದರ ಉದ್ಘಾಟನೆಯನ್ನು ಮಾಡಿದರು ಈ ಸಂದರ್ಭದಲ್ಲಿ ಅರುಣ್ ಅಣ್ಣ ಕಾರಜೋಳ ಬಿಜೆಪಿ ಯುವ ಮುಖಂಡರು ಕುಮಾರಣ್ಣ ಹುಲಕುಂದ್ ಬಸವರಾಜ್ ಮಳಲಿ ಕಾಂತು ಸಾಹುಕಾರ್ ಗುಜ್ಜನ್ನವರ್ ಗೋವಿಂದಪ್ಪ ಸಾಹುಕಾರ ಮುದುಕಣ್ಣ ಸಾಹುಕಾರ ಮಾಲಿಂಗಪ್ಪ ಮುಧೋಳ್ ಪಿಕೆಪಿಎಸ್ ಮಾಜಿ ಅಧ್ಯಕ್ಷರು ಮಿರ್ಜಿ ಈರಣ್ಣ ಚೆನ್ನಾನೀ ಪಿಕೆಪಿಎಸ್ ಮಾಜಿ ಅಧ್ಯಕ್ಷರು ಚೆನ್ನಾಳ ರವಿ ಗೋಡಿ ಪಿಕೆಪಿಎಸ್ ಸದಸ್ಯರು ಬಸನಗೌಡ ಪಾಟೀಲ್ ಪಿಕೆಪಿಎಸ್ ಸದಸ್ಯರು ರಮೇಶ್ ಸಅಂಗಡಿ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಘದ ಗೌರವಾನ್ವಿತ ಅಧ್ಯಕ್ಷರು ಬಸನಗೌಡ ಅಶೋಕ್ ಗೌಡ ಪಾಟೀಲ್ ರಮೇಶ್ ಮರಿಗುದ್ದಿ ಮಹಾದೇವ ಮಾ ಚಿನ್ನಾನೀ ಹನುಮಂತ್ ಅರಿಕೇರಿ ಗ್ರಾಮ ಪಂಚಾಯತಿ ಸದಸ್ಯರು ಚೆನ್ನಾಳ ಇನ್ನೂ ಹಲವಾರು ಗಣ್ಯಮಾನ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ಮಹಾದೇವ್
Join The Telegram | Join The WhatsApp |