Ad imageAd image

ಅಲಖನೂರ ಅಳಗವಾಡಿ ಬೆಕ್ಕೇರಿ ಗ್ರಾಮದಲ್ಲಿರುವ ಕಾಲುವೆಗಳನ್ನು ಪರಿಶೀಲನೆ

Bharath Vaibhav
ಅಲಖನೂರ ಅಳಗವಾಡಿ ಬೆಕ್ಕೇರಿ ಗ್ರಾಮದಲ್ಲಿರುವ ಕಾಲುವೆಗಳನ್ನು ಪರಿಶೀಲನೆ
WhatsApp Group Join Now
Telegram Group Join Now

ರಾಯಬಾಗ :- ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರು


ರಾಯಬಾಗ ತಾಲೂಕಿನ ಮೂರಬ. ಅಲಖನೂರ ಅಳಗವಾಡಿ ಬೆಕ್ಕೇರಿ ಗ್ರಾಮದಲ್ಲಿರುವ ಕಾಲುವೆಗಳನ್ನು ಪರಿಶೀಲನೆ ಇಂದು ನಡೆಸಿದರು.

 

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!