Join The Telegram | Join The WhatsApp |
ಸೇಡಂ : ಆಕಾಶವಾಣಿ ಕಲಬುರಗಿ ಕೇಂದ್ರ ಹಾಗೂ ಪ್ರಾಯೋಜಕರು ರಾಜ್ಯ ಗ್ರಂಥಾಲಯ ಇಲಾಖೆ ನಗರ ಕೇಂದ್ರ ಗ್ರಂಥಾಲಯ ಕಲಬುರಗಿ ರವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ 9 : 00 ಗಂಟೆಗೆ ಪ್ರಸಾರ ಮಾಡುವ ಹೊಸ ಓದು ಪುಸ್ತಕ ಪರಿಚಯ ಸರಣಿಯಲ್ಲಿ ಈ ವಾರ ಅಂದರೆ ದಿನಾಂಕ 29/11/2022 ರ ಮಂಗಳವಾರ ದಂದು ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಯುವ ಸಾಹಿತಿಗಳಾದ ಶರಣರೆಡ್ಡಿ ಎಸ್ ಕೋಡ್ಲಾ ರವರ ಮೊದಲ ಕವನ ಸಂಕಲನವಾದ ಭಾವನೆಗಳ ಹಾದಿಯಲ್ಲಿ ಎಂಬ ಪುಸ್ತಕ ಪರಿಚಯವಾಗುತ್ತಿದೆ
ವಿಶೇಷವೇನೆಂದರೆ ತಮಗೆ ಶಿಕ್ಷಣ ಕಲಿಸಿದ ಗುರುಮಾತೆಯವರಾದ ಶ್ರೀಮತಿ ಡಾಕ್ಟರ್ ಸಂಗೀತಾ ಎಮ್ ಹಿರೇಮಠ ಕಲಬುರಗಿಯವರು ಇವರ ಪುಸ್ತಕವನ್ನು ಪರಿಚಯ ಮಾಡುತ್ತಿರುವುದು ವಿಶೇಷ ಇಂತಹ ಯುವ ಕವಿಯ ಸಾಧನೆ ನಮ್ಮ ತಾಲೂಕಿಗೆ ಹೆಮ್ಮೆ ತರುವಂತಹದು.
ವರದಿ ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |