This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಗೆ ಇಸ್ಮಾಯಿಲ್ ಎಮ್ ಶೇಖ್ ಆಯ್ಕೆ

Join The Telegram Join The WhatsApp

ಸಿಂದಗಿ: ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ಕರ್ನಾಟಕ ಪ್ರಜಾ ದರ್ಶನ ಮಾಸಪತ್ರಿಕೆ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿಗೆ ಗುಮ್ಮಟ ನಗರಿ ಕನ್ನಡ ದಿನಪತ್ರಿಕೆ ಸಿಂದಗಿ ತಾಲ್ಲೂಕಿನ ವರದಿಗಾರ ಇಸ್ಮಾಯಿಲ್.ಎಮ್.ಶೇಖ್ ರವರು ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ೨೨/೦೯/೨೦೨೨ ರಂದು ಶುಕ್ರವಾರ ವಿಶ್ವ ದರ್ಶನ ಸಮ್ಮೇಳನ ಕಾರ್ಯಕ್ರಮ ರಂಗಾಯಣ ಸಭಾ ಭವನ ಧಾರವಾಡ ನಗರದಲ್ಲಿ ಪ್ರಶಸ್ತಿ ಪ್ರಧಾನ ಹಮ್ಮಿಕೊಳ್ಳಲಾಗಿದೆ, ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾರಂಗ ವನ್ನು ನಂಬಿಕೊಂಡು ಪತ್ರಿಕೆ ಮುದ್ರಣ ಮಾಧ್ಯಮದಲ್ಲಿ ನಿಷ್ಪಕ್ಷಪಾತ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷ ವರದಿಯನ್ನು ಮಾಡುವುದರ ಮೂಲಕ ಗುರುತಿಸಿಕೊಂಡಿರುವ ಇಸ್ಮಾಯಿಲ್ ಎಮ್ ಶೇಖ್ ರವರಿಗೆ ಪ್ರಶಸ್ತಿ ನೀಡಲಾಗುತ್ತಿದೆ, ಎಂದು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಸಂಪಾದಕರಾದ ಡಾ.ಎಸ್.ಎಸ್.ಪಾಟೀಲ್ ಅವರು ತಿಳಿಸಿದ್ದಾರೆ.


Join The Telegram Join The WhatsApp
Bharath Vaibhav
the authorBharath Vaibhav

Leave a Reply