Join The Telegram | Join The WhatsApp |
ಬೆಳಗಾವಿ ಮಹಾರಾಷ್ಟ್ರ ಸರ್ಕಾರದವರು ಎಲ್ಲಾ ಶಾಸಕರು ಸಂಸದರು ಗಡಿ ವಿಷಯದಲ್ಲಿ ಕಳೆದ ಹಲವು ದಿನಗಳಿಂದ ಅವರ ರಾ ಪರ ಹೇಳಿಕೆ ಕೊಟ್ಟು, ಬೆಂಬಲಿಸಿ ಮಾತನಾಡುತ್ತಿದ್ದಾರೆ..
ಅದಕ್ಕೂ ಮೇಲಾಗಿ ಕೇಂದ್ರದ ಜೊತೆಗೂ ಮಾತನಾಡಿ ಅವರಿಗೆ ಅನುಕೂಲ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ, ಆದರೆ ನಮ್ಮಲ್ಲಿರುವ ಬಿಜೆಪಿ ಸರ್ಕಾರದ ಪ್ರತಿನಿಧಿಗಳು ಯಾವ ನಿರ್ದಿಷ್ಟ ಸ್ಟ್ಯಾಂಡ್ ತಗೆದುಕೊಳ್ಳುತ್ತಿಲ್ಲ,,
ಇದರಿಂದ ನಮ್ಮ ರಾಜ್ಯಕ್ಕೆ ಈ ವಿಷಯದಲ್ಲಿ ಹಿನ್ನಡೆಯಾಗಿತ್ತು, ನಮ್ಮ ಬಿಜೆಪಿ ಶಾಸಕರು ಸಂಸದರು ಕೂಡಾ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ, ರಾಜ್ಯದ ಹಿತ ಕಾಪಾಡುವಲ್ಲಿ ಭಾಗಿಯಾಗಬೇಕು ಎಂದರು.
ಅದೇ ರೀತಿ ಕೇಂದ್ರ ಬಿಜೆಪಿ ಸರ್ಕಾರವು ಕೂಡಾ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಮಾಡದೇ ಈ ಹಿಂದೆ ಜಾರಿಯಾದ ವರದಿಯಂತೆ ನ್ಯಾಯ ಕೊಡಬೇಕು ಎಂದರು..
ವರದಿ ಪ್ರಕಾಶ್ ಕುರಗುಂದ..
Join The Telegram | Join The WhatsApp |