Join The Telegram | Join The WhatsApp |
ಬೆಳಗಾವಿ ಗುರುವಾರ ನಗರದ ಗಾಂಧಿ ಭವನದಲ್ಲಿ ನಡೆದ ಪಂಚಮಸಾಲಿ ಸಮಾಜದ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳ ಚರ್ಚಾಸಭೆಯಲ್ಲಿ ಮೀಸಲಾತಿಯ ಸಲುವಾಗಿ ತಮ್ಮ ಮುಂದಿನ ಹೋರಾಟದ ಬಗ್ಗೆ ಮಾತನಾಡಿದರು..
ಸರ್ಕಾರ ಘೋಷಣೆ ಮಾಡಿರುವ 2D ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವದರಿಂದ ನಮಗೆ ಅಸಮಾಧಾನ ಆಗಿದೆ,,
ಇಷ್ಟು ದಿವಸ ಮುಖ್ಯಮಂತ್ರಿಗಳ ಮೇಲೆ ನಮಗೆ ತುಂಬಾ ನಂಬಿಕೆ ಇತ್ತು, ಆದರೆ ಅದನ್ನು ಅವರು ಉಳಿಸಿಕೊಳ್ಳಲಿಲ್ಲ,,
ನಮ್ಮನ್ನು ತುಂಬಾ ಕಾಯಿಸಿದಿರ, ಇನ್ನೂ ನಮಗೆ ತಾಳ್ಮೆ ಇಲ್ಲ, ಕೊನೆಯದಾಗಿ ಜನವರಿ 13 ರಂದು ಶಿಗ್ಗಾಂವಿಯಿಂದ ಪ್ರತಿಭಟನೆ ಹೋರಾಟ ಮಾಡುತ್ತೇವೆ, ಅದಕ್ಕೂ ಮಣಿಯದೆ ಹೋದರೆ, ಮತ್ತೆ ಬೇರೆ ಹೋರಾಟ ಇದೆ ಎಂದರು..
ವರದಿ ಪ್ರಕಾಶ ಕುರಗುಂದ..
Join The Telegram | Join The WhatsApp |