ಧಾರವಾಡ: ಮೊನ್ನೆ ನಡೆದ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಕಲಘಟಗಿ ತಾಲೂಕಾ ವಲಯದ ಫಲಿತಾಂಶ ಬಾಕಿ ಉಳಿದುಕೊಂಡಿತ್ತು, 6 ಕ್ಷೇತ್ರಗಳ ಪ್ರಕರಣ ಬಾಕಿ ಇತ್ತು ಆದರೆ ಫಲಿತಾಂಶ ಇಂದು ತಿಳಿದಿದ್ದು ಕಲಘಟಗಿ ವಲಯದ ನಿರ್ದೇಶಕ ಗದ್ದುಗೆಗೆ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿತ ಹಾಗೂ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ರವರ ಆಪ್ತರಾದ ಮಂಜುನಾಥ ಮುರಳ್ಳಿ ಯವರು ಮತ್ತೊಮ್ಮೆ ಕಲಘಟಗಿ ಕೆಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ವರದಿ: ವಿನಾಯಕ ಏನ್ ಗುಡ್ಡದಕೇರಿ