ಹುನಗುಂದ:– ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ವೈಭವವಾಗಿ ಆಚರಣೆ ಮಾಡಲಾಯಿತು ತಾಲೂಕು ಅಧ್ಯಕ್ಷರು ಶರಣು ಗಾಣಿಗೇರ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು
ಹಾಗೂ ಹುನಗುಂದ ತಾಲೂಕು ಉಪಾಧ್ಯಕ್ಷರು ಆದ ಶ್ರೀಕಾಂತ್ ಗಗನದ ಹಾಗೂ ಮುತ್ತಣ್ಣ ಕಲ್ಮಡಿ ಹಾಗೂ ಬಸಯ್ಯ ಮಂಟೇದೇವರಮಠ ಗ್ರಾಮ ಘಟಕ ಅಧ್ಯಕ್ಷರು ಇದೆ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಊರಿನ ಮುಖ್ಯಸ್ಥರು ಭಾಗವಹಿಸಿದ್ದರು
ವರದಿ ದಾವಲ್. ಶೇಡಂ