ಬೆಳಗಾವಿ : ಜಿಲ್ಲೆಯ,ಹೃದಯ ಭಾಗ ಬೈಲಹೊಂಗಲ ತಾಲೂಕಿನಲ್ಲಿ, ಕರ್ನಾಟಕ ಭೀಮ್ ಸೇನೆ ಸಂಘಟನೆಯ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತ್ತು.
ಕರ್ನಾಟಕ ಭೀಮ್ ಸೇನೆ ಬೆಳಗಾವಿ ಜಿಲ್ಲಾಅಧ್ಯಕ್ಷರಾದ ಶ್ರೀಯುತ ಪ್ರವೀಣ ಆರ್ ಮಾದರ ನೇತೃತ್ವದಲ್ಲಿ ಪದಗ್ರಹಣ ಸಮಾರಂಭ ,ಬಹಳ ಅರ್ಥಪೂರ್ಣವಾಗಿ ಬಾಬಾ ಸಾಹೇಬ್ರು ವಿಚಾರಧಾರೆಗಳ ಬದ್ಧರಾಗಿ, ಯಾವುದೇ ಅನ್ಯಾಯ ನಡೆದರೂ, ಅಂತಹ ಕೃತ್ಯಗಳನ್ನು , ಕಾನೂನಿನ ಚೌಕಟ್ಟಿನಲ್ಲಿ, ಸಂಘಟನೆ ಮೂಲಕ ನ್ಯಾಯ ಕೋಡಿಸೋಣಾ, ಎಲ್ಲರೂ ಸಂಘಟಿತರಾಗಬೇಕು, ಸಂಘಟನೆಯ ಬಗ್ಗೆ ಹಲವಾರು ಕಾರ್ಯಕಲಾಪದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು,ನಂತರದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಅಕ್ಷಯ್ ಕೆ ಆರ್ ರವರು,ದಲಿತ sc st ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ವಿಶ್ಲೇಷಿಸಿದರು. ತದನಂತರ ಮಾತನಾಡಿದ ಶ್ರೀಯುತ ಮಲಪ್ಪ ಅಕ್ಕಮಡಿ, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ SC ST ಅನುದಾನ ದುರ್ಬಳಕೆ ಆಗುತ್ತಿದೆ, ಅದರಿಂದ ಸಮುದಾಯ ಜನರಿಗಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ತದನಂತರ ಬೈಲಹೊಂಗಲ ತಾಲೂಕರಾಗಿ, ಉದಯ, ಭೀಮಪ್ಪ.ಬಸೋಜಿ ರವನ್ನಾ ಸರ್ವ ಪದಾಧಿಕಾರಿಗಳಿಂದ ಆಯ್ಕೆ ಮಾಡಿ ಆದೇಶ ಪ್ರತಿ ನೀಡಲಾಯಿತು, ಬೈಲಹೊಂಗಲ ಉಸ್ತುವಾರಿಯಾಗಿ , ವಿಜಯ ಕೋಟಗಾರ ಹಾಗೂ ತಾಲೂಕು ಉಪಾಧ್ಯಕ್ಷರಾಗಿ, ಗಂಗಾಧರ ಮಾದರ, ಸಚಿನ್ ಕೋಲಕಾರ, ಹರೀಶ್ ತಿಗಡಿ ಪ್ರಧಾನ ಕಾರ್ಯದರ್ಶಿಯಾಗಿ, ರಾಹುಲ. ದೋಡ್ಡಯಲಪಗೋಳ, ಬೈಲಹೊಂಗಲ ತಾಲೂಕು ಕಾರ್ಯದರ್ಶಿ ಮಹೇಶ್ ಕೋಲಕಾರ,ಯಲಪ್ಪ ದೋಡ್ಡಯಲಪಗೋಳ, ಸಂಚಾಲಕರಾಗಿ, ಸುರೇಶ್ ಲಕ್ಕನಟ್ಟ,ಸಹ ಸಂಘಟನಾ ಸಂಚಾಲಕರಾಗಿ ಮಹಾಂತೇಶ ಕೇಸರಕೋಪ್ಪ, ಸಿದ್ಧಾರೂಢ ತಾಲೂಕು ಕಾರ್ಯದರ್ಶಿಯಾಗಿ ಸುರೇಶ್ ಮಾದಿಗರ ಅನೇಕ ಪದಾಧಿಕಾರಿಗಳು, ಮುಖಂಡರು ಆಯ್ಕೆಯಾದರು,ಈ ಸಂದರ್ಭದಲ್ಲಿ ಕರ್ನಾಟಕ ಭೀಮ್ ಸೇನೆ ಸರ್ವ ಪದಾಧಿಕಾರಿಗಳು,ಉಪಸ್ಥಿತರಿದ್ದರು.
ವರದಿ: ಮಲ್ಲಪ್ಪ ಅಕ್ಕಮಡ್ದಿ