ಬೆಳಗಾವಿ:- ನಾಳೆ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಶ್ವಾನಗಳ ವೃದ್ಧಾಪ್ಯ ವೇತನ ಹಾಗು ವಿಧ್ಯಾಭವನ ಸೇರಿದಂತೆ, ಪ್ರತೇಕವಾಗಿ ಗಂಡು – ಹೆಣ್ಣು ಶ್ವಾನಗಳಿಗಾಗಿ ಶೌಚಾಲಯಗಳು ನಿರ್ಮಿಸಬೇಕು ಹಾಗೆ ಶ್ವಾನ ಪೌಷ್ಟಿಕಾಂಶ ಅಹಾರ ಪದ್ದತಿ ಹಾಕಿಕೊಂಡು, ಶಿಶುನಾಯಿ ಅರೋಗ್ಯ ರಕ್ಷಣೆ, ಪ್ರತಿವಾರ ಸಮಸ್ಯೆಗಳನ್ನು ಪರಿಹಿಸುವ ನಿಟ್ಟಿನ ಸಂಪರ್ಕಸಭೆ ಏರ್ಪಡಿಸಿ, ಪ್ರಾಣಿ ಅದಾಲತ್ ಮನವರಿಕಾ ಸಭೆಗಳು ನಡೆಸಬೇಕು. ಜೊತೆಗೆ ಶ್ವಾನ ಕಲ್ಯಾಣ ಎಂಬ ಪ್ರತೇಕವಾಗಿ ಎರಡು ಲಕ್ಷ ಕೋಟಿ ರೂಗಳ ಬಜೆಟ್ ತಯಾರಿಸಿಕೊಂಡು ಮಂಡಿಸಿ ಜಾರಿಗೆ ತರಲು ಆಗ್ರಹಿಸಿ ಒತ್ತಾಯಕ್ಕಾಗಿ ಚರ್ಚೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ ಗುಂಪು ಸಭೆ ಮಾಡಿ ಮುಂದಿನ ಹೋರಾಟಗಳು ನಡೆಸುವ ಬಗ್ಗೆ ಸರ್ಕಾರಕ್ಕೆ ಏಚರಿಕೆ ಕೊಟ್ಟ ಕ್ಷಣ… ಇದಾಗಿದೆ. ಮೂಕ ಪ್ರಾಣಿಗಳಿಗೋಸ್ಕರ ತಮ್ಮ ಪ್ರಾಣವನ್ನು ಕೊಡಲು ಸಿದ್ಧವಾಗಿರುವ ಪ್ರಾಣಿಗಳ ಪ್ರೇಮಿ ಅಭಿಷೇಕ್ ಜೆಎಂ ಮುಖ ಪ್ರಾಣಿಗಳ ಸಂರಕ್ಷಣೆಗಾಗಿ ಯಾವುದೇ ಉದ್ದೇಶವಿಲ್ಲದೆ ಹಾಗೂ ಸರ್ಕಾರದಿಂದ ಹಣಕ್ಕಾಗಿ ಆಸೆಯನ್ನು ಇಟ್ಟುಕೊಳ್ಳದ ಹೋರಾಟ ಮಾಡುವ ಏಕೈಕ ವ್ಯಕ್ತಿ.
ವರದಿ ಅಭಿಷೇಕ್ ಜೆಎಂ