Join The Telegram | Join The WhatsApp |
ಕಾಂಗ್ರೆಸ್ ನ್ನು ಜನ ತಿರಸ್ಕರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು, ಪರಮೇಶ್ವರ್ ಅವರು, ಸಿದ್ದರಾಮಯ್ಯನವರು ಕೆಪಿಸಿಸಿಯಲ್ಲಿದ್ದಾಗ ಪರಿಸ್ಥಿತಿ ಬೇರೆ ಇತ್ತು, ಈಗ ಡಿ ಕೆ ಶಿವಕುಮಾರ್ ಕೈಗೆ ಸಿಕ್ಕಿದ ಮೇಲೆ ಅಧೋಗತಿಗೆ ಇಳಿಯುತ್ತಿದೆ. ಇವರ ಕೈಗೆ ಅಧಿಕಾರ ಸಿಕ್ಕರೆ ಅಷ್ಟೆ ಕಥೆ ಮುಗಿಯಿತು ಎಂದರು. ಅವತ್ತು ಸಿದ್ದರಾಮಯ್ಯನವರು ಒಳ್ಳೆ ಆಡಳಿತ ಕೊಟ್ಟರು, ಈಗ ಬೊಮ್ಮಾಯಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಏನೂ ತಪ್ಪು ಮಾಡಿಲ್ಲ, ಸಿಡಿ ಪ್ರಕರಣ ಹಿಂದೆ ಷಡ್ಯಂತ್ರವಿದೆ ಎಂದರು.
Join The Telegram | Join The WhatsApp |