ಬಾದಾಮಿ :- ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಶ್ರೀ ಮಹಾಕೂಟೇಶ್ವರ ಹಿರಿಯ ಪ್ರಾಥಮಿಕ ಶಾಲೆ ನಂದಿಕೆಶ್ವರ ಗ್ರಾಮದಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಆಚರಿಸಲಾಯಿತು,
ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೆಯ ವೇಷವನ್ನು ತೊಟ್ಟು ಸಿಂಗರಿಕೊಂಡಿದ್ದರು,
ಮಡಿಕೆ ಒಡೆಯುವದರ ಸಂಸ್ಕೃತಿ ಕಾರ್ಯಕ್ರಮ ಮಾಡಿದ್ದರು ಮಕ್ಕಳು ಖುಷಿ ಪಟ್ಟರು,
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಶ್ರೀ ಜಿ ಎಸ್ ಹಾದಿಮನಿ, ಶಿಕ್ಷಕರಾದ ದಯಾನಂದ, ಎಸ್ ಬಿ ಪವಾಡಶೆಟ್ಟಿ, ಎಸ್ ಎಂ ಗೌಡರ, ಎಂ ಎಂ ಸಜ್ಜನ್, ಕುಂಬಾರ, ಶ್ರೀಮತಿ ವಾಯ್ ಜಿ ನಾಯಕ್, ಶ್ರೀಮತಿ ಕುಂಬಾರ ಭಾಗವಹಿಸಿದ್ದರು
ವರದಿ : ಕೆ. ಎಚ್. ಶಾಂತಗೇರಿ