ಚಿಕ್ಕೋಡಿ :-ಅಂಕಲಿ ನಸಲಾಪೂರ್ ರಸ್ತೆ ಕ್ರಾಸ್ ಬಳಿ ಭೀಕರ ಅಪಘಾತ ,ಕೆ ಎಸ್ ಆರ್ ಟಿ ಸಿ ಬಸ್ಸ ಕರೆಂಟ್ ಕಂಬಿಗೆ ಡಿಕ್ಕಿ ಯಾವುದೇ ಜೀವ ಹಾನಿ ಆಗಿಲ್ಲ.
ಚಿಕ್ಕೋಡಿ ತಾಲೂಕಿನ ಅಂಕಲಿಯಿಂದ ರಾಯಬಾಗ್ ಹೋಗುವ ಸಮಯದಲ್ಲಿ ಈ ಘಟನೆ ನಡೆದಿದೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ಕರೆಂಟ್ ಕಂಬಿಗೆ ಕೆಎ 23 F 911 ಬಸ್ ಡಿಕ್ಕಿ ಹೊಡೆದು 20 ಪ್ರಯಾಣಿಕರು ಬಚಾವ್ ಕರೆಂಟ್ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಈ ಬಸ್ಸಿನಲ್ಲಿ ಸಂಜು ಬಡಿಗೇರ್ ಎನ್ನುವರು ಚಲಾಯಿಸುತ್ತಿದ್ದರು ಈ ಘಟನೆ ವಿಷಯ ಕುರಿತು ಕರವೇ ಸಂಘಟನೆ ಅಧ್ಯಕ್ಷರಾಗಿರುವ ಸಂತೋಷ್ ಪೂಜಾರಿ ಈ ಅಪಘಾತ ಕುರಿತು ಮಾತನಾಡಿದರು.
ಬಸ್ಸ ಡ್ರೈವರ್ ನಿರ್ಲಕ್ಷದ ಕಾರಣ ಇಂದು ದೇವರ ಕರುಣೆಯಿಂದ ಲೈಟ್ ಕಾರಿನಲ್ಲಿ ಕರೆಂಟ್ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ ಏ0ದರೂ.
ವರದಿ ರಾಜು ಮುಂಡೆ ಚಿಕ್ಕೋಡಿ.