ಚಿಟಗುಪ್ಪ
ಚಿಟಗುಪ್ಪ ಪಟ್ಟಣದ ನಾಂದೆಡಿ ಫಂಕ್ಷನ್ ಹಾಲ್ ಹತ್ತಿರುವ ಇರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕಾರ್ಯಾಲಯದಲ್ಲಿ 3ನೇ ಸೋಮುವಾರದಂದು ಲಕ್ಷ್ಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.ಪೂಜೆ ಕಾರ್ಯಕ್ರಮವನ್ನು ಬೆಳೆಕೇರಾ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಮಾಣಿಕರಾವ ಹಿಪ್ಪರಗಿ ನೆರವೇರಿಸಿಕೊಟ್ಟರು.ತಾಲೂಕು ದಂಡಾಧಿಕಾರಿಗಳು ಹಾಗು ತಹಸೀಲ್ದಾರರಾದ ರವೀಂದ್ರ ದಾಮ ಮತ್ತು ಸಿಪಿಐ ಮಹೇಶ ಗೌಡ ಪಾಟೀಲ್,ಪುರಸಭೆ ಸಿಬ್ಬಂದಿಗಳಾದ ಪೂಜಾ ಮೇಡಂ,ರವಿಕುಮಾರ್ ಪೂಜೆ ಸಮಯದಲ್ಲಿ ಜೊತೆಗಿದ್ದರು.ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘದ ಅಧ್ಯಕ್ಷ ಸಜೀಶ ಲಂಬುನೋರ್, ಗೌರವಾಧ್ಯಕ್ಷ ಶ್ರೀಮಂತ ಇಂಚುರೇ,ಕಾರ್ಯದರ್ಶಿ ರಾಜಕುಮಾರ ಹಡಪದ,ಅನಿಲಕುಮಾರ ಸಿಂದೆ, ವಿದ್ಯಾಸಾಗರ ಕಟ್ಟಿಮನಿ ಸೇರಿ ಇತರರು ಇದ್ದರು