Join The Telegram | Join The WhatsApp |
ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಾಳ ಗ್ರಾಮ ದ ಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಯಲ್ಲಿ ಕಲಿಕಾ ಹಬ್ಬ ಉದ್ಘಾಟನಾ ಕಾರ್ಯಕ್ರಮ ವನ್ನು ದಿನಾಂಕ 31-01-2023ರಹಾಗೂ 01-02-2023ರಂದು ಸರ್ಕಾರಿ ಪ್ರೌಢಶಾಲೆ ನಾಗರಾಳ ದಲ್ಲಿ ಆಯೋಜಿಸಲಾಗಿತ್ತು.ಸಮಗ್ರ ಶಿಕ್ಷಣ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ.ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ. ರಾಯಚೂರು ಶಿಕ್ಷಣಾಧಿಕಾರಿ ಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಲಿಂಗಸೂಗೂರು ಸಮೂಹ ಸಂಪನ್ಮೂಲ ಕೇಂದ್ರ ನಾಗರಾಳ
ಸರ್ಕಾರಿ ಪ್ರೌಢಶಾಲೆ ನಾಗರಾಳ ವತಿಯಿಂದ ಕಲಿಕಾ ಹಬ್ಬ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡು ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಊರಿನ ಪ್ರಮುಖ ರಸ್ತೆಗಳ ಮೂಲಕ ಡೊಳ್ಳುವಾಧ್ಯ ಮಜಲೂ ಮೆರವಣಿಗೆ ಮೂಲಕ ಸಂಚರಿಸುತ್ತ ಮೆರವಣಿಗೆಯೊಂದಿಗೆ ಸಾಗಿ ಆಯೋಜಿಸಿದ್ದ ಸ್ಥಳದಲ್ಲಿ ಕಾರ್ಯಕ್ರಮ ವನ್ನುಯಶಸ್ವಿಗೊಳಿಸಲಾಯಾತು.ಈ ಸಂಧರ್ಭದಲ್ಲಿ ಕಲಿಕಾ ಹಬ್ಬ ಮಕ್ಕಳು ಅಟಗಳೊಂದಿಗೆ ಅಕ್ಷರ ಕಲಿಯಲು ಪ್ರೋತ್ಸಾಹ ನೀಡುತ್ತಿದೆ ಎಂದು.ಮುಖ್ಯ ಗುರುಗಳು ಸರ್ಕಾರಿ ಪ್ರೌಡ ಶಾಲೆಯ ಮುಖ್ಯ ಗುರುಗಳಾದ ಎಸ್.ಸಿ.ಅಂಗಡಿ.ರವರು ಹೇಳಿದರು.ಅರಣೋದಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಹನುಮಂತಪ್ಪ ಭಜೆಂತ್ರಿ. ಶ್ರೀರಾಮುಲು ಗುತ್ತೇದಾರ ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಮುದ್ದು ಮಕ್ಕಳು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಉಪಸ್ಥಿತರಿದ್ದರು.
ವರದಿ.ಶಾಮೀದ್ಅಲಿ ಕರಡಕಲ್
Join The Telegram | Join The WhatsApp |