ಕಲಘಟಗಿ :-ತಾಲೂಕ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಮಧ್ಯ ಮಾರಾಟ ಇಂದಿನ ಸರಕಾರ ಬೇಜವಾಬ್ದಾರಿ ಯಾಗಿ ಮಧ್ಯ ಮಾರಾಟ ಮಾಡಲು ಹೊರಟಿದ್ದೆ ಎಂದು ನಿಂಗಮ್ಮ ಸವಣೂರ ಮಧ್ಯಮದೊಂದಿಗೆ ಪ್ರಸ್ತಾವ ಮಾಡಲಾಯಿತು.
ಆಕ್ರಮ ಮಧ್ಯ ಮಾರಾಟ ತಡೆ ಗಟ್ಟುವುದು ಮತ್ತು ಹೊಸ ಮಧ್ಯದ ಅಂಗಡಿ ಗಳಿಗೆ ಪರವಾನಿಗೆ ನೀಡುವುದು ಸಾರಾಯಿ ಕುಡಿತದಿಂದ ಸುಮಾರು ಕುಟುಂಬಗಳು ಬೀದಿಪಾಲು ಆಗಿದೆ ಗೊತ್ತಿದ್ದರೂ ಸರಕಾರ ಹೊಸ ಮಧ್ಯದ ಅಂಗಡಿಗಳಿಗೆ ಪರವಾನಿಗೆ ದೊಡ್ಡ ಅಪರಾಧ ಯಾವುದೇ ಸರಕಾರ ಮಧ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮ ಗಳಿಗೆ ಬಳಿಸುವುದು ಅಪರಾಧ ಎಂದು ಹೇಳಿದವರು ಮಹಾತ್ಮ ಗಾಂಧೀಜಿ ಸಂವಿಧಾನದ ಆಶಯವು ಸಹ ಸರಕಾರಗಳು ನಿಧಾನವಾಗಿ ಮಧ್ಯ ನಿಷೇದತ್ತ ಆಗಬೇಕು ಎಂದು ಸಾಗಬೇಕು ಎಂಬುವುದೇ ಆಗಿದೆ.
ಇಂದಿನ ಸರಕಾರ ಹೊಸದಾಗಿ ಮಧ್ಯದ ಅಂಗಡಿಗಳಿಗೆ ಮಾರ್ಕೆಟ್ ಗಳಲ್ಲಿ ಆನ್ಲೈನ್ ಮಾರಾಟ ಮಾಡುವ ಪ್ರಸ್ತಾವನೆಯನ್ನು ತಕ್ಷಣ ಹಿಂದು ತೆಗೆದುಕೊಳ್ಳಬೇಕು ಎಂದು ಗಂಗಮ್ಮ ಸವಣೂರ ಹೇಳಿದರು.
ಈ ಸಂದರ್ಭದಲ್ಲಿ
ಲಕ್ಷ್ಮಣ ಬಕ್ಕಾಯಿ ಜಿಲ್ಲಾ ಅಧ್ಯಕ್ಷರು ಉತ್ತರ ಕರ್ನಾಟಕ ಹೋರಾಟಗಾರ ಸಮಿತಿ ಹಾಗೂ ಹಲವಾರು ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೋಳ