Join The Telegram | Join The WhatsApp |
ಸೇಡಂ: ತಾಲೂಕಿನ ರಂಜೋಳ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ!! ಬಿ. ಆರ್. ಅಂಬೇಡ್ಕರ್ ರವರ 66 ನೇ ಮಹಾಪರಿ ನಿರ್ವಾಣ ದಿನದಂದು ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಡಾ!! ಬಿ. ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಪೂಜೆ ಮಾಡಿ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾರಾಯಣ ರೆಡ್ಡಿ ಶೇರಿಕಾರ್, ಕರವೇ ತಾಲೂಕ ಅಧ್ಯಕ್ಷ ರಾಮಚದ್ರ ಗುತ್ತೇದಾರ್, ಮೋಹನ್ ರೆಡ್ಡಿ, ಶಿವು ಸುತಾರ್, ಚೆನ್ನು ಕೊಳ್ಳಿ, ನಿರಂಜನ್ ಬೊಂಬಾಯಿ, ರಾಜು ಸುತಾರ್, ಜಗ್ಗು, ಗೌತಮ್, ಮೌನೇಶ, ಇನ್ನಿತರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |