Join The Telegram | Join The WhatsApp |
ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದಲ್ಲಿ ನಡೆದ ಘಟನೆ
ಮುಧೋಳ ತಾಲ್ಲೂಕಿನ ಮೂಲತ ಒಂಟಗೋಡಿಯ ವಿಜಯ ಅಶೋಕ ಬೀ ಪಾಟೀಲ ವಯಸ್ಸು 19.ಒಂಟಗೋಡಿ ಹಳ್ಳದಲ್ಲಿ ಘಟ್ಟಪ್ರಭಾ ನದಿ ಹಿನ್ನಿರಲ್ಲಿ ಬೆಳ್ಳಗೆ 10-00 ಹೊಲಕ್ಕೆ ಹೊಗಿ ಬರುವಾಗ ನೀರಲ್ಲಿ ಮುಳಗಿರುತ್ತಾನೆ
ಬಾಳಿ ಬದುಕಬೇಕಾದ ಯುವಕ ನೀರುಪಾಲು
ನೀರಲ್ಲಿ ಮುಳುಗಿ ವಿಜಯ (19) ವಿಧಿವಶ
ಒಂಟಗೋಡಿ ಗ್ರಾಮಸ್ಥರು ತಹಸೀಲ್ದಾರ ಹಾಗೂ ಅಗ್ನಿಶಾಮಕದಳ ಹಾಗೂ ಪೊಲೀಸ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಹರ ಸಾಹಸಪಟ್ಟು ಶವವನ್ನು ಹೊರಗೆ ತೆಗೆದಿದ್ದಾರೆ
ವರದಿ: ಮಹದೇವ್
Join The Telegram | Join The WhatsApp |