Join The Telegram | Join The WhatsApp |
ವರದಿ
ಮಣಿಕಂಠ ತೋನಸಿ
ಸವದತ್ತಿ ಹಾಗೂ ಯರಗಟ್ಟಿ ತಾಲೂಕಿನ ಸಮಸ್ತ ಹಣಬರ ಯಾದವ್ ಸಮಾಜದ ಬಂದು ಬಾಂಧವರು ಹಣಬರ ಯಾದವ ಸಮಾಜದ ಸ್ವಾತಂತ್ರ್ಯ ಸೇನಾನಿ ವೀರ ಕೇಸರಿ ಶ್ರೀ ಅಮಟ್ಟೂರ ಬಾಳಪ್ಪ ನವರ 198 ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಬೃಹತ ಬೈಕ್ ರ‍್ಯಾಲಿ ಜನ ಜಾಗೃತಿ ಕಾರ್ಯಕ್ರಮ ನಡೆಯಲಿದೆ ರವಿವಾರ ದಿನಾಂಕ 4 /12/2022 ಮಧ್ಯಾಹ್ನ 12,30 ಕೆ ಕಾರ್ಯಕ್ರಮ ನಡೆಯಲಿದೆ ಸ್ಥಳ ಶ್ರೀ ವಿಠ್ಠಲ್ ದೇವಸ್ಥಾನ ಹಣ ಬರ ನಡೆಯಲಿದ್ದು ಕಡಬಿ ಬೈಕ್ ರ‍್ಯಾಲಿ ನಡೆಯಲಿದಯ ಸುಕ್ಷೇತ್ರ ಯಕ್ಕೇರಿ ಯಿಂದ ಹಣಬರ ಕಡಬಿ ವರೆಗೆ ಬೈಕ ರ‍್ಯಾಲಿ ಜರಗುವುದು ಬೈಕ ರ‍್ಯಾಲಿಗೆ ಚಾಲನೆ ನೀಡಿದವರು ಸನ್ಮಾನ್ಯ ಶ್ರೀ ವಿಶ್ವಾಸ್ ವೈದ್ಯ ಸವದತ್ತಿ ತಾಲೂಕಿನ ಕಾಂಗ್ರೆಸ್ ಮುಖಂಡರು ಮುಖ್ಯ ಅತಿಥಿಗಳು ಶ್ರೀ ರವೀಂದ್ರ ಬೊ ಯಲಿಗಾರ ಕಾಂಗ್ರೆಸ್ ಮುಖಂಡರು ಸವದತ್ತಿ ಶ್ರೀ ರಂಗನಾಥ್ ಮ ಮೂಲಿಮನಿ ಬಿಎಂಡಿಟಿವಿ ಸಂಸ್ಥಾಪಕರು ರಾಮದುರ್ಗ ಹಾಗೂ ಯಕ್ಕೇರಿ ಗ್ರಾಮದ ಸಮಸ್ತ ಗುರು ಹಿರಿಯರು ನಡೆಸಲಿದ್ದಾರೆ
Join The Telegram | Join The WhatsApp |