Join The Telegram | Join The WhatsApp |
ಧಾರವಾಡ: ತಾಲೂಕು ತಡಕೋಡ ಗ್ರಾಮದಲ್ಲಿ ಹರಿಜನಕೆರಿಯ ರುದ್ರಪ್ಪ ಮೇಲಿನಮನಿ ಎಂಬುವವರ ಮನೆ ಕುಸುದು ಬಿದ್ದ ಘಟನೆ ಸಂಭವಿಯಿದೆ, 4ಹೆಣ್ಣು ಮಕ್ಕಳು ಮತ್ತು ಒವ್ರ ತಾಯಿಯು ಸೇರಿದಂತೆ ಕುಟುಂಬಸ್ಥರು ಗಾಯಗೊಂಡಿದ್ದರು ಅವರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಗಾಯಗೊಂಡಿದ್ದ ಚಿಕ್ಕಮಕ್ಕಳ ಮತ್ತು ಗೃಹಿಣಿಯ ಆರೋಗ್ಯದ ವಿಚಾರಣೆಗೆ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ಮಾನ್ಯ ಶಾಸಕರಾದ ಅಮೃತ ಅಯ್ಯಪ್ಪ ದೇಸಾಯಿ ಅವರು ಭೇಟಿ ನೀಡಿ ಅರೋಗ್ಯ ವಿಚಾರಿಸಿ ಧೈರ್ಯವನ್ನು ಹೇಳಿ ಚೆಕ್ಕ್ ವಿತರಣೆ ಮಾಡಿದರು.
ವರದಿ:ವಿನಾಯಕ ಏನ್
Join The Telegram | Join The WhatsApp |