This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ರೈತರ ಸಮಸ್ಯೆಗೆ ಸರಕಾರ ಗಟ್ಟಿ ನಿರ್ಧಾರ ತೆಗುದುಕೊಳಲ್ಲಿ : ಶಾಸಕ ನಿಂಬಣ್ಣವರ

Join The Telegram Join The WhatsApp

ಕಲಘಟಗಿ: ಮತಕ್ಷೇತ್ರದಾದ್ಯಂತ ಕಬ್ಬು ಬೆಳೆಗಾರರ ಸಮಸ್ಯೆ ದಿನೆ ದಿನೆ ಉಲ್ಬಣಗೊಳತ್ತಿದ್ದು ಸರಕಾರ ಗಟ್ಟಿ ನಿರ್ಧಾರ ಕೈಗೊಳುವಂತೆ ಶಾಸಕ ಸಿ.ಎಂ.ನಿoಬಣ್ಣವರ ಒತ್ತಾಯಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧಾರವಾಡ ಜಿಲ್ಲೆಯಲ್ಲಿ ಯಾವುದೆ ಸಕ್ಕರೆ ಕಾರ್ಖಾನೆ ಇಲ್ಲ ಪಕ್ಕದ ಹಳಿಯಾಳದಲ್ಲಿ ಪ್ಯಾರಿ ಶುಗರ್ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದು. ಈ ಸಿಜನಿನಲ್ಲಿ ಕಬ್ಬು ನೂರಿಸಲು ಕಾರ್ಖಾನೆ ಪ್ರಾರಂಭಿಸುತಿತ್ತು ಆದರೆ ರೈತರ ಬೇಡಿಕೆಗಳನ್ನು ಮುಂದಿಟ್ಟುಕೊoಡು ಕಾರ್ಖಾನೆ ಬಂದ್ ಮಾಡಿದ್ದು ರೈತರ ಬೇಡಿಕೆಗಳು ನ್ಯಾಯಯುತವಾಗಿದೆ ಈ ನಿಟ್ಟಿನಲ್ಲಿ ಸರಕಾರ ಒಂದು ಗಟ್ಟಿ ನಿಲುವನ್ನು ತಾಳುವುದು ತೀರಾ ಅವಶ್ಯವಾಗಿದೆ.
ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆದು ನಿಂತಿದ್ದು ರೈತರು ಆತಂಕದಲ್ಲಿದ್ದಾರೆ ಕಬ್ಬು ಹೊರೆತುಪಡಿಸಿ ಇತರೆ ಬೆಳೆ ಅತಿವೃಷ್ಠಿಯಿಂದ ರೈತರ ಕೈಗೆ ಸೇರಿಲ್ಲ ಇಂತಹ ಪರಿಸ್ಥಿತಿಯಲ್ಲಿ ರೈತರ ನೇರವಿಗೆ ಧಾವಿಸುವುದು ಅತಿ ಅವಶ್ಯವಾಗಿದು ಈ ಕೂಡಲೇ ರೈತರ ಎಫ್.ಆರ್.ಪಿ ದರವನ್ನು ಹೆಚ್ಚಿಸಬೇಕು,ಸಾರಿಗೆ ಮತ್ತು ಕಟ್ಟಾವ ಚಾರ್ಜ ಕಡಿಮೆಗೊಳ್ಳಿಸಿ ತೂಕದಲ್ಲಿ ರೈತರಿಗೆ ಹಾನಿಯಾಗದಂತೆ ನೊಡಿಕೊಳ್ಳಬೇಕು ಈಗಾಗಲೇ ಎರಡರಿಂದ ಮೂರು ಬಾರಿ ರೈತರ ಸಭೆ ಕರೆದು ಚರ್ಚಿಸಲಾಗಿದೆ ಸಂಭoದಪಟ್ಟ ಸಚಿವರಿಗೂ ಕೂಡ ವಿಷಯ ತಿಳಿಸಲಾಗಿದ್ದು ಕಾರ್ಖಾನೆ ಮಾಲೀಕರ ಮೇಲೆ ಒತ್ತಡ ತಂದು ರೈತರ ನ್ಯಾಯಯುತ ಬೇಡಿಕೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕೂಡಲೇ ಕಾರ್ಖಾನೆ ಪ್ರಾರಂಭಿಸಿ ರೈತರ ನೇರವಿಗೆ ಧಾವಿಸಲು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಬಿ.ಹೊನ್ನಿಹಳ್ಳಿ,ಗಂಗಾಧರ ಗೌಳಿ,ಶಿವಯ್ಯ ಶಿಂದೊಗಿಮಠ ಮಾರುತಿ ಹಂಚಿನಮನಿ,ಬಸವರಾಜ ಇದ್ದರು.

ವರದಿ :ಶಶಿಕುಮಾರ


Join The Telegram Join The WhatsApp
Bharath Vaibhav
the authorBharath Vaibhav

Leave a Reply