Join The Telegram | Join The WhatsApp |
ಇಂಡಿ: ಲೋಣಿ ಬಿಕೆ ಗ್ರಾಮದಲ್ಲಿ ಸರ್ವಧರ್ಮ ಸಮನ್ವಯ ಮಾಹೇರ ಸಂಸ್ಥೆಯ ನೂತನ ಕಟ್ಟಡದ (ಅನಾಥ ಆಶ್ರಮ) ಉದ್ಘಾಟನೆಯನ್ನು ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ನೆರಿವೇರಿಸಿ ಮಾತನಾಡಿದ ಅವರು ಮಾಹೇರ ಸಂಸ್ಥೆಯ ಅಡಿಯಲ್ಲಿ ನೀಲಮ್ಮ ಎಂಬುವ ಹೆಣ್ಣು ಮಕ್ಕಳ ಆಶ್ರಮ ಹಾಗೂ ಅನುಗ್ರಹ ಎಂಬ ವೃದ್ಧಾಶ್ರಮವನ್ನು ನಿರ್ಮಿಸಲಾಗಿದೆ ಲೂಸಿ ಕುರಿಯನ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆದಿದ್ದು ಇದೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಬಸಲಿಂಗ ಸ್ವಾಮಿಗಳು, ಶ್ರೀಕಾಂತ ಬಂಡಿ, ಗುರುಲಿಂಗಪ್ಪ ಚೆನ್ನವೀರಪ್ಪ ಮಸಳಿ, ಬಿ ಎಂ ಕೋರೆ, ಕೆ ಎಸ್ ಪಾಟೀಲ, ಸಾಹೇಬಗೌಡ ಬಿರಾದಾರ, ಶ್ರೀನಿವಾಸ ಕುಲಕರ್ಣಿ, ಶಶಿಧರ ಕಲ್ಯಾಣಿಶೆಟ್ಟಿ, ಗಿರೀಶ್ ಮಸಳಿ , ಮಾಂತೇಶ ಹಿರೇಮಠ, ತದ್ದೇವಾಡಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ.ತುಕಾರಾಮ ಪವಾರ
Join The Telegram | Join The WhatsApp |