This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಎಂ.ಪಿ ಪ್ರಕಾಶ್ ರಂತೆ ರಾಜಕೀಯ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡುತ್ತಿದ್ದ ಕೊಡುಗೆಗಳನ್ನು ಟ್ರಸ್ಟ್ ಮೂಲಕ ಜೀವಂತ ಉಳಿಸುವ ಪ್ರಯತ್ನ – ಎಂ.ಪಿ ವೀಣಾ ಮಹಾಂತೇಶ್

Join The Telegram Join The WhatsApp

ಹರಪನಹಳ್ಳಿ: ಪಟ್ಟಣದ ಎಸ್ ಸಿ ಎಸ್ ಫಾರ್ಮಸಿ ಕಾಲೇಜ್ (ಜ್ಞಾನಗಂಗೋತ್ರಿ ಆವರಣ) ದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಣೆ, ಎಂಪಿ ರವೀಂದ್ರರವರ ನಾಲ್ಕನೇ ವರ್ಷದ ಪುಣ್ಯಸ್ಮರಣ ಹಾಗೂ ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರ ಶೇಖರ್ ಕಂಬಾರ ಅವರ ಕಾದಂಬರಿ ಆಧಾರಿತ ”ಕರಿಮಾ ಯಿ” ನಾಟಕವನ್ನು ಸ್ಪಂದನ ರಂಗ ತಂಡ ಬೆಂಗಳೂರು ಇವರು ಪ್ರಸ್ತುತ ಪಡಿಸಿದರು. ಉದ್ಘಾಟನೆಯನ್ನು ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಖ್ಯಾತ ರಂಗಕ ರ್ಮಿಗಳಾ ದ ಬಿ.ಜಯಶ್ರೀ ಅವರು ನೆರವೇರಿಸಿದರು. ಈ ಕಾಯ೯ಕ್ರ ಮದ ಅಧ್ಯಕ್ಷತೆಯನ್ನು ರುದ್ರಾಂಬ ಎಂ.ಪಿ.ಪ್ರಕಾಶ್ ಅನುಪಸ್ಥಿತಿಯಲ್ಲಿ ಎಂ.ಪಿ.ಸುಮ ವಿಜಯ್ ಅವರು ನಿವ೯ಹಿಸದರು.


ಈ ಕಾಯ೯ಕ್ರಮ ಶ್ರೀ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು ತೆಗ್ಗಿನ ಮಠ ಸಂಸ್ಥಾನದ ಹರಪನಹಳ್ಳಿ ಹಾಗೂ ಶ್ರೀ ಚನ್ನಬಸವ ಶಿವಯೋಗಿ ಸ್ವಾಮಿಗಳು,ಗುಡ್ಡದ ವಿರಕ್ತ ಸಂಸ್ಥಾನ ಮಠ ನೀಲಗುಂದ ಸ್ವಾಮೀಜಿಗಳು ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಫಾಸ್ಟರ್ ನಿಲ್ ಆರ್ಮ್ ಸ್ಟ್ರಾಂಗ್ ಗಾಸ್ಪೆಲ್ ಅಸೆಂಬ್ಲಿ ಚರ್ಚ್ ಹರಪನಹಳ್ಳಿ ಡಾ. ಮಹಾಂತೇಶ್ ಚರಂತಿಮಠ, ಐಗೋಳ ಚಿದಾನಂದ, ಯಶವಂತ ಗೌಡ, ಪ್ರಕಾಶ್ ಪಟೇಲ್ ಮತ್ತಿ ಹಳ್ಳಿ ಅಜ್ಜಣ್ಣ, ಟಿ ಎಂ ಚಂದ್ರಶೇಖರಯ್ಯ, ಪುಷ್ಪ ದಿವಾಕರ್ ಎಂ.ಪಿ ಸು ಮಾ ವಿಜಯ್ ತಿಮ್ಮಲಾಪುರ ನಾಗರಾಜ್ ಕವಿತಾ ವಾಗೀ ಶ್ ಮತ್ತು ಅನೇಕ ಮುಖಂಡರು, ಕಾರ್ಯಕರ್ತ ರು ಹಾಗೂ ಎಂ ಪಿ ಪ್ರಕಾಶ್ ಮತ್ತು ಎಂ ಪಿ ರವೀಂದ್ರರವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Join The Telegram Join The WhatsApp
Bharath Vaibhav
the authorBharath Vaibhav

Leave a Reply