Join The Telegram | Join The WhatsApp |
ಇಳಕಲ್ : ಸಮೀಪದ ಮೂಲತ ಗೊರಬಾಳ ಗ್ರಾಮದ ಶ್ರೀಮತಿ ರೇಣುಕಾ ಶೇಖರಗೌಡ ಗೌಡ ಗೌಡ ರವರು ಪ್ರಸ್ತುತ ಸಿಂಧನೂರು ನಗರದ ಸುಖಾಲ ಪೇಟೆಯ ಸರ್ಕಾರಿ ಉನ್ನತಿಕರಿಸಿದ ಶಾಲೆಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಶ್ರೀಮತಿ ರೇಣುಕಾ ಗೌಡರ ಶಿಕ್ಷಕಿಯರು ಮಕ್ಕಳಿಗೆ ಕಲಿಸುವ ವಿದ್ಯಾಭ್ಯಾಸವನ್ನು ಗುರುತಿಸಿ ರಾಯಚೂರು ಜಿಲ್ಲಾ ಲಯನ್ಸ್ ಕ್ಲಬ್ ಕೊಡ ಮಾಡುವ ಇದೆ ಸಪ್ಟಂಬರ್ 24 ರಂದು ಕೊಡ ಮಾಡುವ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಸಿಂಧನೂರು ತಾಲೂಕಿನಿಂದ ಆಯ್ಕೆ ಆಗಿರುವದು ನಮ್ಮ ಶಾಲೆಗೆ ಹೆಮ್ಮೆಯ ತಂದಿದೆ ಎಂದು ಮುಖ್ಯೋಪಾಧ್ಯಾಯರು ಹೇಳಿದರು ಪ್ರಸ್ತುತ ಶಾಲೆಯಲ್ಲಿ ಚೆನ್ನಾಗಿಕೆಲಸ ನಿರ್ವಹಿಸುವುದನ್ನು ಮತ್ತು ಆಟ ಪಾಠಗಳನ್ನು ಚೆನ್ನಾಗಿ ಕಲಿಸುತ್ತಿದ್ದ ಈ ಶಿಕ್ಷಕಿಯನ್ನು ಗುರುತಿಸಿದ್ದು ಶಾಲೆಯ ಸಹ ಶಿಕ್ಷಕರಿಗೆ ಖುಷಿಯ ವಿಷಯವಾಗಿದೆ ಎಂದು ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಕೃಷಿ ಪಟ್ಟರು ಪ್ರಶಸ್ತಿ ಸಿಕ್ಕಿರುವುದಕ್ಕೆ ಈ ಶಾಲೆಯ ವಿದ್ಯಾರ್ಥಿಗಳು ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿರುತ್ತಾರೆ ಈ ಪ್ರಶಸ್ತಿ ಆಯ್ಕೆಯಾಗಿದ್ದಕ್ಕೆ ನನ್ನ ಹಿತೈಷಿಗಳು ಹಾಗೂ ನನಗೆ ಮಾರ್ಗದರ್ಶನ ಮಾಡಿದ ಮಾರ್ಗಶಿಕರು ತುಂಬಾ ಸಂತೋಷ ಪಡುತ್ತಿದ್ದಾರೆ ಅವರ ಸಂತೋಷವೆ ನನ್ನ ಸಂತೋಷವಾಗಿದೆ ಎಂದು ಶ್ರೀಮತಿ ರೇಣುಕಾ ಶಿಕ್ಷಕಿ ನುಡಿದರು.
ವರದಿ ದಾವಲ್. ಶೇಡಂ
Join The Telegram | Join The WhatsApp |