Join The Telegram | Join The WhatsApp |
ರಾಣೇಬೆನ್ನೂರು : ಇಲ್ಲಿನ ನಗರಸಭೆಯ 22 ನೇ ವಾರ್ಡಿನ ಸದಸ್ಯೆ ಉಷಾ ಚಿನ್ನಿಕಟ್ಟಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ
ನಗರಸಭೆಯ ಸದಸ್ಯೆ ಆಗಿರುವ ಉಷಾ ಚಿನ್ನಿಕಟ್ಟಿ ತಮ್ಮ ವಿನಾಯಕ ನಗರದಲ್ಲಿರುವ ಮನೆಯಲ್ಲಿ ನಿನ್ನೆ ಮಧ್ಯಾಹ್ನ 4 ರ ಸುಮಾರಿಗೆ ನೇಣಿಗೆ ಶರಣಾಗಿದ್ದಾರೆ
ಮಾನಸಿಕ ಖಿನ್ನತೆಯೆ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ
ಸ್ಥಳಕ್ಕೆ ಆಗಮಿಸಿದ್ದ ಪಿಎಸ್ಐ ಸುನೀಲ ತೇಲಿ ಸಿಪಿಐ ಸತೀಶ ಯು, ಡಿವೈಎಸ್ಪಿ ಶ್ರೀಧರ್ ಪರಿಶೀಲನೆ ನಡೆಸಿ ಶವ ಪರೀಕ್ಷೆ ಕಳುಹಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ
Join The Telegram | Join The WhatsApp |