Join The Telegram | Join The WhatsApp |
ಕಾಗವಾಡ : ಮಿರಜ ರೋಡ ಸಮರ್ಥ ಧಾಬಾದ ಹಿಂದುಗಡೆ ವೆಲಿಡಿಟಿ ಮುಗಿದ ಔಷಧಿಗಳ ಭಂಡಾರ ಅರ್ದ ಸುಟ್ಟಿರುವ ಸ್ಥಿತಿಯಲ್ಲಿ ನಮ್ಮ ಬಿವಿ ನ್ಯೂಸ್ ವರದಿಗಾರರ ಕಣ್ಣಿಗೆ.
ಇಂತ ವೇಸ್ಟ್ ಔಷಧಿ ಚುಚ್ಚುಮದ್ದುಗಳು ಗುಳಿಗೆ ಸಿರಫ್ ಮೆಡಿಕಲ್ ಸಂಬಂಧಪಟ್ಟ ವೆಸ್ಟ್ ಪದಾರ್ಥಗಳನ್ನು ಸಾರ್ವಜನಿಕದ ಸ್ಥಳದಲ್ಲಿ ಎಷಾಯಬಾರದು ಎಂದು ಗೊತ್ತಿದ್ದರೂ ಕೂಡ ಇಂತಹ ಎಡವಟ್ಟು ಮಾಡುತ್ತಾರೆ.
ಈ ರೀತಿ ಆಗಬಾರದೆಂದು ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಡ್ರಗ್ಸ್ ಕಂಟ್ರೋಲ್ ಆಫೀಸಿನಿಂದ ಈ ಆಸ್ಪತ್ರೆಗಳು ಫಾರ್ಮಸಿ ಮೆಡಿಕಲಗೆ ಸಂಬಂಧಪಟ್ಟ ವೆಸ್ಟ್ ಮೆಟೆರಿಯನ್ನು ಮರಳಿ ಜಿಲ್ಲಾ ಘಟಕಕ್ಕೆ ಒಯ್ಯಲು ಗಾಡಿಗಳನ್ನು ಕೂಡ ಅಳವಡಿಸಲಾಗಿದೆ.
ಆದರೂ ಹಲೋ ಇದಕ್ಕೆ ಸಂಬಂಧಪಟ್ಟ ಮೆಡಿಕಲ್ ಉದ್ಯಮಿಗಳು ಸಾರ್ವಜನಿಕ ಸ್ಥಳದಲ್ಲಿ ಇಂತಹ ಕೃತ್ಯ ಎಸುಗುತ್ತಾರೆ ಯಾಕೆ ಎನ್ನುವ ಪ್ರಶ್ನೆ ಇವರಿಗೆ ಅರಿವು ಇಲ್ಲವೋ ಅಥವಾ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಟ್ರಕ್ ಕಂಟ್ರೋಲ್ ಇಲಾಖೆಯವರು ಅರಿವು ಮೂಡಿಸುವಾಡಿಲ್ಲವೂ ಅನ್ನುವುದೇ ಪ್ರಶ್ನೆ.
ಇದೇ ವಿಷಯ ಕುರಿತು ಇದಕ್ಕೆ ಸಂಬಂಧಪಟ್ಟ ಅಥಣಿ (T H O) ಆರೋಗ್ಯ ಅಧಿಕಾರಿಗಳಿಗೆ ಫೋನ್ ಮಾಡಿದಾಗ ಇದು ಜಿಲ್ಲಾ ಡ್ರಗ್ ಕಂಟ್ರೋಲ್ ಆಫೀಸಿಗೆ ಸಂಬಂಧಪಟ್ಟ ವಿಷಯ ಅವರಿಗೆ ತಿಳಿಸಿ ಎಂದರು.
ವಿಶೇಷವೇನೆಂದರೆ ಇದರ ಪಕ್ಕದಲ್ಲಿರುವ ಒಂದು ದೊಡ್ಡ ಬಾವಿ ಅದಕ್ಕೆ ಏರಲು ದಾರಿ ಇಲ್ಲ ಅದರಲ್ಲಿ ಪಾಟಲಿಗಳು ಪ್ಲಾಸ್ಟಿಕ್ ವಸ್ತು ಹಾಗೂ ಇನ್ನಿತರ ಎಲ್ಲ ವಸ್ತುಗಳ ಅದರಲ್ಲಿ ಬಿದ್ದಿವೆ. ಆಕಸ್ಮಿಕವಾಗಿ ಇದರಲ್ಲಿ ಯಾರರೂ ಬಿದ್ದರೆ ವಾಪಸ್ ಬರೋದು ಗ್ಯಾರಂಟಿ ಇಲ್ಲ ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಕಣ್ಣಾರೆ ನೋಡಿದರೂ ಇದಕ್ಕೆ ಯಾರು ಸ್ಪಂದಿಸುತ್ತಿಲ್ಲ ಯಾಕೆ.
ವರದಿ ರಾಜು ಮುಂಡೆ
Join The Telegram | Join The WhatsApp |