Join The Telegram | Join The WhatsApp |
ಮಲ್ಲಮ್ಮನ ಬೆಳವಡಿ: LIC ಪ್ರೀಮಿಯಂ ಸಂಗ್ರಹಣ ಕೇಂದ್ರದಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಡೆಯಿತು ವಿಶ್ವದಲ್ಲಿ ಪ್ರಥಮ್ ಮಹಿಳಾ ಸೈನ್ಯ ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮಳ ಭಾವಚಿತ್ರವಿರುವ ಹಾಗೂ ಬೆಳವಡಿಯ ಸಂಸ್ಥಾನದ ರಾಜ ಈಶಪ್ರಭು ಭಾವಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಡೆಯಿತು ಈ ಸಭೆಗೆ ಉದ್ಘಾಟಕರಾಗಿ ಡಾಕ್ಟರ್ ಆರ್ ಬಿ ಪಾಟೀಲ್ ಶ್ರೀಯುತ V S ಬಳಗಾರ್ ಜಿಲ್ಲಾ ಪಂಚಾಯತಿ ಸದಸ್ಯರಾದ ವೀರಣ್ಣ ಕರಿಕಟ್ಟಿ ರಾಚಯ್ಯ ಸ್ವಾಮಿಗಳು ರೊಟ್ಟೆಯ್ಯನವರ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ G ದೇಗಾವಿ ಎಂ ಆರ್ ಪಾಟೀಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ S C ಗುಗ್ಗರಿ ಶಿಕ್ಷಕರಾದ ಎಸ್ ಎಂ ಕರಿಕಟ್ಟಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಡ್ಡೆಪ್ಪಹುಂಬಿ ವಿಟ್ಟಲ್ ಪಿಷೆ D Y ಗರಗದ ರಮೇಶ್ ಹುಂಬಿ ನಿಂಗಪ್ಪ ತುರಾಯಿ ಬಸವರಾಜ್ ಕುರಿ ಶಿವಾನಂದ ಪಾಟೀಲ್ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ಮುದ್ರಿಸಿದ ಪ್ರಕಾಶ್ ಅಪ್ಪಣ್ಣ ಹುಂಬಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ವರದಿ ದುಂಡಪ್ಪ ಹೂಲಿ
Join The Telegram | Join The WhatsApp |