Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಗತ್ತಿನಾದ್ಯಂತ 'ರಿಯಲ್ ಸ್ಪೈಡರ್ ಮ್ಯಾನ್' ಎಂದೇ ಖ್ಯಾತಿ ಪಡೆದಿದ್ದ ಅಲ್ ಖಾಖಾ ಇನ್ನಿಲ್ಲ

Advertisement

ಜಗತ್ತಿನಾದ್ಯಂತ 'ರಿಯಲ್ ಸ್ಪೈಡರ್ ಮ್ಯಾನ್' ಎಂದು ಖ್ಯಾತಿ ಪಡೆದಿದ್ದ ಸಾಹಸಿ ಪರ್ವತಾರೋಹಕ ಅಲ್ ಖಾಖಾ ಅವರು ಯೆಮೆನ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. 

ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ನೇರವಾದ ಬೆಟ್ಟಗಳನ್ನು ಏರುವ ಮೂಲಕ ಜನಪ್ರಿಯರಾಗಿದ್ದ ಅವರು, ಬಿಸಿನೀರಿನ ಬುಗ್ಗೆಗಳ ಸಮೀಪ ಸಾಹಸ ಪ್ರದರ್ಶಿಸುವ ವೇಳೆ ಕಾಲು ಜಾರಿ ಆಳವಾದ ಬಿಸಿನೀರಿನ ಕುಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. 

ಜಗತ್ತಿನಾದ್ಯಂತ 'ರಿಯಲ್ ಸ್ಪೈಡರ್ ಮ್ಯಾನ್' ಎಂದು ಖ್ಯಾತಿ ಪಡೆದಿದ್ದ ಅಲ್ ಖಾಖಾ ಅವರು ನಿಧನರಾಗಿದ್ದಾರೆ. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ನೇರವಾದ ಹಾಗೂ ಕಡಿದಾದ ಬೆಟ್ಟಗಳನ್ನು ಏರುವ ಸಾಹಸದಿಂದ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು.

ಯೆಮೆನ್‌ನ Damt ಪ್ರದೇಶದಲ್ಲಿರುವ ಜ್ವಾಲಾಮುಖಿ ಮೂಲದ ಬಿಸಿನೀರಿನ ಬುಗ್ಗೆಗಳ ಬಳಿ ಸಂಭವಿಸಿದ ದುರ್ಘಟನೆಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST