Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಶೋಕ್ ಚಲವಾದಿ ಅವರ40 ನೇ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು ಹಾಗೂ ಸಸಿ ನೀಡುವ ಕಾರ್ಯಕ್ರಮ

Advertisement

ಇಳಕಲ್ಲ : ನಗರದಲ್ಲಿ ಸದಾ ಬಂದಿಲ್ಲ ಒಂದು ಸಮಾಜ ಸೇವೆ ಮಾಡುತ್ತಿರುವ ದೀಪು ದೀಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಯುವ ಮುಖಂಡರು  ಸಮಾಜಸೇವಕರು ಅಶೋಕ ಸಂಗಪ್ಪ ಚಲವಾದಿ ಇವರ 40ನೇ ಜನ್ಮದಿನದ ಪ್ರಯುಕ್ತ ಸಂಸ್ಥೆಯ ವತಿಯಿಂದ  ನಗರದ ಗುರುಲಿಂಗಪ್ಪ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಗೂ ಜನ್ಮದಿನದ ಪ್ರಯುಕ್ತ ಸಸಿ ನೆಡಲಾಯಿತು ನಂತರ ಮಕ್ಕಳಿಗೆ ನೋಟ್ ಪುಸ್ತಕ ಪೆನ್ನು ವಿತರಿಸಿದರು ಹಾಗೂ ನಂದವಾಡಗಿ  ಎಬಿಟಿ ಗುರುಕುಲ ಶಾಲೆ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಿಸಿದರು ನಗರದಲ್ಲಿನ ವೃದ್ರಾಶ್ರಮಗಳಾದ ಅಮ್ಮ ಸೇವಾ ಸಂಸ್ಥೆ, ಸುರಕ್ಷಾ ಸೇವಾ ಸಂಸ್ಥೆ, ನವ ಜೀವನ ವೃದ್ಧಾಶ್ರಮದಲ್ಲಿ ಆಶ್ರಮ ನಿವಾಸಿಗಳಿಗೆ ದಿನಸಿ ಕಿಟ್, ಹಣ್ಣು ಹಂಪಲುಗಳನ್ನ ವಿತರಣೆ ಮಾಡಿದರು.

news_1780669518_0_531.webp

 

news_1780669519_1_518.webp

 

news_1780669519_2_238.webp

 

news_1780669519_3_866.webp

 


 ಇದೇ ಸಂದರ್ಭದಲ್ಲಿ   ಅಶೋಕ್ ಚಲವಾದಿಯವರ ಧರ್ಮಪತ್ನಿ ಸವಿತಾ ಅಶೋಕ್ ಚಲವಾದಿ ಹಾಗೂ ಶ್ಯಾಮ್ ಮುಧೋಳ್, ಶ್ರೀನಿವಾಸ್ ಬಡಿಗೇರ್,  ಬಸವರಾಜ್ ಪಾಚಾಪುರ್, ಮಹಾಂತೇಶ್ ಚಲವಾದಿ, ಆಕಾಶ್ ಚಲವಾದಿ,  ರಾಜು ಚಲವಾದಿ, ರಾಜು ಪತ್ತಾರ್, ಶೇಖರ್  ಚಿನಿವಾಲರ್, ಮಂಜುನಾಥ್ ಅಮರಾವತಿ, ಮಂಜುನಾಥ್ ಗೋನಾಳ್, ಗುಂಡು ನೂರoದಯ್ಯ, ಅಕ್ಷಯ್,  ದೀಪು ದೀಕ್ಷಾ ಕ್ರೀಡಾ ಮತ್ತು ಸಂಸ್ಕೃತಿಕ ಶಿಕ್ಷಣ ಸಂಸ್ಥೆಯ ಸರ್ವ ಸದಸ್ಯರು ಇತರರು ಇದ್ದರು.

ವರದಿ : ಶಿವಕುಮಾರ ಕೆಂಭಾವಿಹಿರೇಮಠ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST