Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಂಡನಿಗೆ ಕೈ ಕೊಟ್ಟು ಗಂಡನ ಸ್ನೇಹಿತನ ಜೊತೆ ಆಂಟಿ ಪರಾರಿ

Advertisement
ಬೆಂಗಳೂರು:  ಗಂಡನ ಸ್ನೇಹಿತನ ಜೊತೆ ಎರಡು ಮಕ್ಕಳ ತಾಯಿ  ಪರಾರಿಯಾಗಿದ್ದಾಳೆ. ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ನಿತೇಶ್ ಹಾಗೂ ಮಹಿಳೆ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರನ್ನು ಒಪ್ಪಿಸಿ ಇಬ್ಬರು ಸಪ್ತಪದಿ ತುಳಿದಿದ್ದರು. ಇದೀಗ ಪತ್ನಿ ಪತಿಯ ಸ್ನೇಹಿತ ನವೀನ್ ಜೊತೆ ಪರಾರಿಯಾಗಿದ್ದಾಳೆ. ನಿತೇಶ್ ಹಾಗೂ ನವೀನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ, ಸ್ನೇಹಿತರಾಗಿದ್ದರು. ಮದುವೆ ಆದ ಬಳಿಕ ನವೀನ್ ಮನೆಯಲ್ಲಿ ನಿತೇಶ್ ದಂಪತಿ ಬಾಡಿಗೆಗೆ ವಾಸವಿದ್ದರು. ಈ ವೇಳೆ ಪತ್ನಿ ಪತಿಯಿಂದ ಕದ್ದುಮುಚ್ಚಿ ನವೀನ್‌ಗೆ ಕರೆ ಮಾಡೋದು, ಆತನನ ನಂಬರ್‌ನ್ನು ಹುಡುಗಿಯರ ಹೆಸರಲ್ಲಿ ಸೇವ್ ಮಾಡುತ್ತಿದ್ದಳು. ವಿಷಯ ತಿಳಿದ ನಿತೇಶ್ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ. ಇದೆಲ್ಲದರಿಂದ ಬೇಸತ್ತ ಪತಿ ಕೊನೆಗೆ ಬನಶಂಕರಿಯ ಬೇರೊಂದು ಮನೆಗೆ ಬಾಡಿಗೆಗೆ ಶಿಫ್ಟ್ ಆಗಿದ್ದ.  3 ದಿನದ ಹಿಂದೆ ಬ್ಯಾಗ್ ಪ್ಯಾಕ್ ಮಾಡಿ, ಕಂಪನಿಯಲ್ಲಿ ಹೊಟ್ಟೆ ನೋವೆಂದು ಅರ್ಧದಿನ ರಜೆ ಪಡೆದು ಪರಾರಿಯಾಗಿದ್ದಾಳೆ.

ಈ ಸಂಬಂಧ ಪತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ನವೀನ್ ಮತ್ತು ಮಹಿಳೆಯನ್ನು ಪತ್ತೆ ಹಚ್ಚಿದ್ದು, ನಾನು ಗಂಡನ ಜೊತೆ ಹೋಗಲ್ಲ, ಪಿಜಿಗೆ ಹೋಗಿ ಸೇರುತ್ತೇನೆ ಎಂದು ಪತ್ನಿ ಹಠಹಿಡಿದಿದ್ದಾಳೆ. ಸದ್ಯ ತನಿಖೆ ಮುಂದುವರಿದಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಪ್‌ಗೆ ಎಂಟ್ರಿ ಪಡೆದ ಆರ್‌ಸಿಬಿಶಿವಾನಂದ ನೀಲಣ್ಣವರ್ ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಬಳಿಕ ಎಲ್ಲವೂ ಬಹಿರಂಗ : ಸತೀಶ್ ಜಾರಕಿಹೊಳಿ ಪ್ರೀತಿ ವಿಷಯಕ್ಕೆ 17 ವರ್ಷದ ಮಗಳನ್ನೇ ಕೊಂದ ತಂದೆ ಶಿವಾನಂದ ನೀಲಣ್ಣವರ ವಂಚನೆ ಕೇಸ್ : 4 ಬ್ಯಾಂಕ್ ಖಾತೆಗಳು ಪ್ರೀಜ್, ಕೋಟಿ ಕೋಟಿ ಹಣ ಪತ್ತೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ 'ಎಸ್ ಸರ್' ಬದಲು ಜೈ ಶ್ರೀರಾಮ್ ಹೇಳಿ : ಶಾಸಕ ಯತ್ನಾಳ್ ಕೊರಗಜ್ಜ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್ನಟ ವಿಜಯ್ ತಮಿಳುನಾಡಿನ ಸಿಎಂ ಆಗಿರುವುದು ನನಗೆ ಅಸೂಯೆ ಇಲ್ಲ : ನಟ ರಜನಿಕಾಂತ್ ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಇಂಧನ, ಚಿನ್ನದ ಖರೀದಿಯಲ್ಲಿ ಭಾರಿ ಇಳಿಕೆ ಇಂದು ಡಿಸಿ- ಆರ್‌ಆರ್ ಕದನಗೆಲ್ಲಲೇಬೇಕಾದ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್