Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾಜಿ ಶಾಸಕ ಎಲ್ ಬಿ ಪಿ ಭೀಮಾನಾಯ್ಕ್  ಹಾಲಿಶಾಸಕರ ಮೇಲೆ ಕೋಟಿಗೆ 30 ಪರ್ಸೆಂಟೇಜ್ ನೇರ ಆರೋಪ

Advertisement

ವಿಜಯನಗರ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ.  ನೇಮಿರಾಜನಾಯ್ಕ. ಕಾಮಗಾರಿಕೆ ಗುತ್ತಿಗೆದಾರರಿಗೆ ಕೋಟಿಗೆ 30 ಪರ್ಸೆಂಟೇಜ್ ಕೊಡಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ.                        ಎಲ್ ಬಿ ಪಿ ಭೀಮನಾಯ್ಕ ಆರೋಪ ಮಾಡುತ್ತಿದ್ದಾರೆ ಇಲ್ಲಿನ ಮಾಲವಿ ಜಲಾಶಯದ ಹೊಸಕ್ರಸ್ಟ್ ಗೇಟ್ಗಗಳು ಅಳವಡಿಕೆಗೆ ಗುತ್ತಿಗೆದಾರರ ಹತ್ತಿರ ಕೋಟಿಗೆ 30 ಪರ್ಸೆಂಟೇಜ್ ಕಮಿಷನ್ ಕೊಡಬೇಕೆಂದು ಡಿಮ್ಯಾಂಡ್ ಮಾಡಿರುತ್ತಾರೆ ಹಾಗಾಗಿ.ಮಾಲವಿ ಜಲಾಶಯ  ಕ್ರಸ್ಟ್ ಗೇಟ್ಗಳು ವಿಳಂಬವಾಗಿವೆ ಇದೇ ರೀತಿ ಸುಮಾರು ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಹಣ ಮಂಜೂರಾತಿ ಆಗಿದ್ದು. ನಾನು 2023 ಇಸ್ವಿಯಲ್ಲಿ ಶಾಸಕನಾಗಿದ್ದಾಗ ಸಿಸಿ ರಸ್ತೆ ಕಾಮಗಾರಿ ಮಾಡಿದ್ದು ಅದೇ ರಸ್ತೆಗೆ ಇವರುಮರು ಆ ಸಿಸಿ ರಸ್ತೆ ಕಾಮಗಾರಿ ಮಾಡಿ ಆ ಹಣವನ್ನು ದುರ್ಬಳಕೆ ಮಾಡಿರುತ್ತಾರೆ ಎಂದು ಕಿಡಿಕಾರಿದರು ಇದೇ ರೀತಿ ಮರಿಯಮ್ಮನಹಳ್ಳಿ ಭಾಗದಲ್ಲಿ.  ಐಮಾಸ್ಕ್ ಗಳು ನಿರ್ಮಾಣವಾಗಿದ್ದು ಅದರ ಅಂದಾಜು ಮೊತ್ತ ಹಾಗೂ ಗುತ್ತಿಗೆದಾರರ ಹೆಸರು  ನಾಮಫಲಕಗಳು ಇಲ್ಲ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತೆ ನಾನು ಮಾಧ್ಯಮದ ಮಿತ್ರರಿಗೆ ಸಾಕ್ಷಿ ಪುರಾವೆ ಸಮೇತ ತಮ್ಮಮುಂದೆ ವಿವರಿಸುವೆ ಎಂದರು ಈ ಸಂದರ್ಭದಲ್ಲಿ ನೂತನ ಪುರಸಭೆ ಅಧ್ಯಕ್ಷರಾದಂತ ರೇಷ್ಮಾ ಸಿಕಂದರವರಿಗೆ ಅಭಿನಂದನೆಗಳು ಕೋರಿದರು ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದಂತ  ಸಾಯಿರಬಾನು. ಹಾಗೂ ತಾಲೂಕುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತ.  ಕುರಿಗೋಣಿಬಸವನವರು ಹಾಗೂ ಎಲ್ಲಾ ಗ್ಯಾರೆಂಟಿಯ ಅಧ್ಯಕ್ಷರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತಿತರು ಇದ್ದರು

ವರದಿ : ಎಂ ಮಂಜುನಾಥ್ 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೇವಗೊಂಡ ಮೈದಾನ: ಆರ್‌ಸಿಬಿ ಪಂದ್ಯ ವಿಳಂಭ ಮೊದಲ ಟೆಸ್ಟ್ಗೆ ಇಂಗ್ಲೆAಡ್ ತಂಡದಾಯ್ಕೆಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿಹಿಜಾಬ್ ನಿಷೇಧ ವಾಪಸ್ ಪಡೆದ ರಾಜ್ಯ ಸರ್ಕಾರ ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು : ಬಿ. ಕೆ ಹರಿಪ್ರಸಾದ್ ಮಣ್ಣಲ್ಲಿ ಮಣ್ಣಾದ ನಟ ದಿಲೀಪ್ ರಾಜ್ : ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣ, ವಾಹನ ಬಳಕೆ ಶೇ. 40 ರಷ್ಟು ಕಡಿತ : ಆರ್. ಅಶೋಕ್ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಆಕ್ರೋಶ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯ :ವಸಂತ ಎಸ್ಚರಂಡಿ ಸ್ವಚ್ಛಗೊಳಿಸಿ, ರೋಗಭಯವಿಲ್ಲದೆ ಬದುಕುವಂತೆ ಮಾಡಿ : ನಾಗರೀಕರ ಆಗ್ರಹ