Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿಯಲ್ಲಿ 2 ಕೋಟಿ ವಿಮೆಗಾಗಿ ಹೆಂಡತಿಯಿಂದ ಮಾಜಿ ಸೈನಿಕನ ಕೊಲೆ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಿಯಕರ

Advertisement

ಬೆಳಗಾವಿ : ಬೆಳಗಾವಿಯಲ್ಲಿ 2 ಕೋಟಿ ವಿಮೆಗಾಗಿ ಪತ್ನಿಯಿಂದ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಾಜಿ ಸೈನಿಕನ ಕೊಲೆಯ ರಹಸ್ಯ ಬಯಲಾಗಿದೆ ಪತ್ನಿಯ ಪ್ರಿಯಕರನಿಂದ ಸ್ಪೋಟಕ ಹೇಳಿಕೆ ಒಂದು ಬಿಡುಗಡೆ ಆಗಿದೆ. 

ಕೊಲೆ ರಹಸ್ಯವನ್ನು ಮಾಜಿ ಸೈನಿಕನ ಪತ್ನಿಯ ಪ್ರಿಯಕರ ಬಿಚ್ಚಿಟ್ಟಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ಪ್ರಿಯಕರ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಮಾಜಿ ಸೈನಿಕನ ಪತ್ನಿಯ ಪ್ರಿಯಕರ ಕುಂಡಲಿಪುಂಡಲೀಕ ಗೋಡಗೇರಿಯಲ್ಲಿ ನಾನು ಎಗ್ ರೈಸ್ ಅಂಗಡಿ ಮಾಡಿಕೊಂಡಿದ್ದೆ. ಸುಮಾ ಗಂಡ ಮಾಜಿ ಸೈನಿಕ ಸಂದೀಪ್ ನಿತ್ಯ ಅಂಗಡಿಗೆ ಬರುತ್ತಿದ್ದರು.

ಸಂದೀಪ್ ಕೂಡ ಟಿ ಅಂಗಡಿ ಓಪನ್ ಮಾಡಿದ್ದರು. ಸುಮಾ ಮನೆಯಲ್ಲಿ ಬಾಕ್ಸ್ ಗಟ್ಟಲೆ ಮದ್ಯ ಇಟ್ಟಿದ್ದಳು. ಮಧ್ಯಕ್ಕೆ ನಿದ್ದೆ ಮಾತ್ರೆ ಹಾಕಿ ನಿತ್ಯ ಗಂಡನಿಗೆ ಕುಡಿಸುತ್ತಿದ್ದಳು. ಈ ಬಗ್ಗೆ ಕೇಳಿದ್ರೆ ಗಂಡ ಸಾಯಲಿ ಅಂತ ಸುಮಾ ಹೇಳುತಿದ್ದಳು.

ಸಂದೀಪ್‌ಗೆ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಸುಮಾ ಹುಳುವಿಗೆ ಹೊಡೆಯುವ ಔಷದ ತರಿಸಿಕೊಂಡಿದ್ದಳು. ನಾನು ಔಷದ ತಂದುಕೊಟ್ಟ ಮಾರನೇ ದಿನ ಸಂದೀಪ್ ಸತ್ತಿದ್ದ. ಮರುದಿನ ಔಷದ ಜೊತೆ ಬೇರೆ ಏನೇನು ತಂದು ಕೊಟ್ಟಿದ್ದಳು. 

ಔಷಧಿ ಸೇರಿ ಎಲ್ಲವನ್ನು ಎಲ್ಲಿಯಾದರೂ ಬಿಸಾಕು ಅಂತ ಹೇಳಿದಳು. ನನಗೆ ಮಾಜಿ ಸೈನಿಕ ಸಂದೀಪ್ ಸಾವಿನ ಬಗ್ಗೆ ಅನುಮಾನವಿದೆ ಎಂದು ಪುಂಡಲಿಕ ವಿಡಿಯೋ ಮಾಡಿದ್ದಾನೆ.

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST