LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅನೈತಿಕ ಸಂಬಂದ ಹೆಂಡತಿ ಸ್ಟೆಟಸ್ ಇಟ್ಟಿದವನ ಕುಡುಗೊಲಿನಿಂದ ಕೊಚ್ಚಿ ಕೊಲೆ 

Advertisement

ಮೂಡಲಗಿ :ತಾಲೂಕಿನ ಕಲ್ಲೋಳಿಯಲ್ಲಿ ಅನೈತಿಕ ಸಂಬಂದ ಹಿನ್ನೆಲೆಯಲ್ಲಿ ಕುಡುಗೊಲಿನಿಂದ ಕೊಚ್ವಿ ಕೊಲೆ ಮಾಡಿದ ಘಟನೆ ನಿನ್ನೆ ದಿನ 24/8/2026 ರಂದು 3 ಗಂಟೆ ಸುಮಾರಿಗೆ ನಡೆದಿದೆ.

ಕೊಲೆಗಿಡಾದ  ಮೈತ ರಮೇಶ ಹಣಮಂತ ಬಂಟ್ರೋಳಿ  ಸಾ|| ಗುಜನಟ್ಟಿ ಇತ  ಕೊಲೆ ಮಾಡಿದ  ಆರೋಪಿ ಬನಪ್ಪಾ ರಾಮಚಂದ್ರ ವಡೇರ ಇವರ ಕಲ್ಲೋಳಿ ಹದ್ದಿಯಲ್ಲಿ ಇರುವ ಜಮೀನವನ್ನು ಪಾಲಿನಿಂದ ಮಾಡಿರುತ್ತಾನೆ.

ಹೊಲ ಮಾಡದೆ ಕೊಲೆಗಿಡಾದ ವ್ಯಕ್ತಿ  ರಮೇಶ ಬಂಟ್ರೋಳಿ  ಇತ  ಬನಪ್ಪ ವಡೇರ ಇತನ ಹೆಂಡತಿ ಲಕ್ಷ್ಮೀ ಬನಪ್ಪಾ ವಡೇರ ಅನೈತಿಕ ಸಂಬಂದ ಇಟ್ಟುಕೊಂಡು ತನ್ನ ಪೋನಿನಲ್ಲಿ ತನ್ನ ಹಾಗೂ  ಲಕ್ಷ್ಮೀ ಇವಳ ಪೋಟೋವನ್ನು ಸ್ಟೇಟಸ ಇಟ್ಟಿದ್ದನು.

ಇದನ್ನ ನೋಡಿ  ಬನಪ್ಪ ಬಂಡ್ರೋಳ್ಳಿ ಇತ  ಸಿಟ್ಟಾಗಿ ರಮೇಶನನ್ನು ಕುಡುಗೊಲಿನಿಂದ ಕುತ್ತಿಗೆಗೆ ಹಾಗೂ ತಲೆಗೆ ಕಡಿದು ಕೊಲೆ ಮಾಡಿದ್ದಾನೆ.

ಈ ಪ್ರಕರಣ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಪ್ಐ,ಆರ್ ದಾಖಲಾಗಿದೆ.

ವರದಿ:ಮನೋಹರ ಮೇಗೇರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಏಸಿಯಾ ಕಪ್: ನಾಳೆ ಭಾರತ-ಪಾಕ್ ಪಂದ್ಯ ಸೆ. 9 ರಂದು ಪಾಕಿಸ್ತಾನ- ಇಂಗ್ಲೆಂಡ್ ತೃತೀಯ ಟೆಸ್ಟ್ ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ 2ನೇ ಪಟ್ಟಿ ಘೋಷಣೆ: ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು ಚೊಕ್ಕಸಂದ್ರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ದರ್ಶನ ಪಡೆದ ನಾಗರಾಜ್ ಯಾದವ್ ದಂಪತಿಅಬ್ಬಿಗೆರೆಯಲ್ಲಿ ಶ್ರೀ ಕೃಷ್ಣ ಯಾದವ ಸೇವಾ ಸಮಿತಿ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೃಹಲಕ್ಷ್ಮಿ ಬಡಾವಣೆಯಲ್ಲಿ ವಿವಿಧ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ:  ಶಾಸಕ ಎಸ್ ಮುನಿರಾಜುಕಿರಿಯ ಕ್ರಿಕೆಟ್ ಅಟಗಾರ್ ರೋಹಿತ್ ಯಾದವ್ ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿ ಕೆ ಶಿವಕುಮಾರದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವರಿಗೆ ಮನವಿ