ಕಲಾದಗಿ : ಅಲ್ಪಸಂಖ್ಯಾತರ ಘಟಕದ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಜಿನತ ಜಾಕೀರ ಟಂಕಸಾಲಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಕೋರಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಎಂ ಬಿ ಸೌದಾಗರ ಸುಮಾರು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಬಡವರ ಪರ, ಕಾರ್ಮಿಕರ ಪರ, ಜನಸಾಮಾನ್ಯರ ಪರ ತಮ್ಮದೇ ಶೈಲಿಯಲ್ಲಿ ಕಾರ್ಯಗತಗೊಳಿಸಿಕೊಂಡಿದ್ದಾರೆ. ಮತ್ತು ಕೋವಿಡ್ ಸಂದರ್ಭದಲ್ಲಿ ಫುಡ್ ಕೀಟಗಳನ್ನು ನೀಡುವ ಮುಖಾಂತರ ಜನಪರ ಕಾಳಜಿ ವಹಿಸಿದಂತ. ನಾಯಕಿ ಅನೇಕ ಪ್ರಭಾವಿ ನಾಯಕರೊಡನೆ ಒಡನಾಟ ಹಾಗೂ ವೃತ್ತಿಯಲ್ಲಿ ವೈದ್ಯ ಆದರೂ ಕೂಡ ತುಂಬಾ ಸರಳ ಜೀವಿ.ಜಾತ್ಯತೀತ ಮನೋಭಾವನೆ ಉಳ್ಳುವಂತಹ ನಾಯಕಿ ಜೀನತ ಜಾಕೀರ ಟಂಕಸಾಲಿ ಹೀಗೆ ಅವರಿಗೆ ಆ ದೇವರು ಆರೋಗ್ಯ ಯಶಸ್ಸು ವೃದ್ಧಿಸಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಮುಖರಾದ KMDC ನಿರ್ದೇಶಕ ಸಮೀರ ಕಂಗನೋಳ್ಳಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ ಹಿರಿಯ ಮುಖಂಡರಾದ ಬಂದೇನವಾಜಿ ಸೌದಾಗರ, ಸಲೀಂ ಶೇಕ, ವಿಶ್ವಚೇತನ ಮಹಿಳಾ ಪತ್ತಿನ ಸಹಕಾರಿ ಸಂಘ ಸಂಸ್ಥಾಪಕ ಗಂಗಪ್ಪ ಮಾದರ, ಅಕ್ರಮ ಸೌದಾಗರ, ಶ್ರೀಧರ ಮಾದರ, ಮೆಹಬೂಬ ನದಾಫ, ರಿಯಾಜ ಪೀರ್ ಜಾದೆ, ಅಜಿಮ ರೋಣ, ಆಸಿಫ ರೋಣ ಮತ್ತು ಎಲ್ಲಾ ಅಭಿಮಾನಿ ಬಳಗದವರು ಶುಭ ಹಾರೈಸಿದರು.
ವರದಿ : ಬಸವರಾಜ ಪೂಜಾರಿ.


