LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಎರಡು ಮಕ್ಕಳ ತಾಯಿಯನ್ನು ಕನ್ಯೆ ಎಂದು ನಂಬಿಸಿ ಯುವಕನೊಂದಿಗೆ ಮದುವೆ 

Advertisement
ಕೊಪ್ಪಳ : ಜೀವನದ ಯಾವ ಘಟ್ಟದಲ್ಲಾದರೂ ಸರಿಯೇ ಮೋಸ ಹೋಗುವವರು ಇರುವ ತನಕ ಯಾಮಾರಿಸುವವರು ಖದೀಮರು ಇದ್ದೇ ಇರುತ್ತಾರೆ.

ಇಲ್ಲೂ ಆಗಿದ್ದು ಅದೇ.. ಎರಡು ಮಕ್ಕಳ ತಾಯಿಯನ್ನು ಕನ್ಯೆ ಎಂದು ನಂಬಿಸಿ ಕೊಪ್ಪಳದ ಯುವಕನೋರ್ವನಿಗೆ ಬರೋಬ್ಬರಿ 4 ಲಕ್ಷ ರೂಪಾಯಿ ಪಡೆದು ಮದುವೆ ಮಾಡಿಸಿರುವ ಘಟನೆ ನಡೆದಿದೆ.

ಮಧ್ಯವರ್ತಿಗಳನ್ನು ನಂಬಿ ಜಿಲ್ಲೆಯ ಗಂಗಾವತಿಯ ದುರ್ಗಾ ಪ್ರಸಾದ್ ಎಂಬುವವರನ್ನು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಅಮಾನಿ ಎಂಬ ಮಹಿಳೆಯೊಂದಿಗೆ ಬ್ರೋಕರ್​​​​ಗಳು ಮದುವೆ ಮಾಡಿ ಯುವಕನ ಬದುಕನ್ನೇ ಮುಂಡಾಮೋಚಿದ್ದಾರೆ.

ಕಳೆದ ಜೂ.5ರಂದು ಇಬ್ಬರು ಮಕ್ಕಳ ತಾಯಿಯನ್ನು ಅವಿವಾಹಿತೆ ಎಂದು ನಂಬಿಸಿ ವಿವಾಹ ಮಾಡಿಸಲಾಗಿತ್ತು. ನಂತರ ಆಕೆ ಪತಿಯೊಂದಿಗೆ ಇರಲು ನಿರಾಕರಿಸಿ ಕೈಕೊಟ್ಟಿದ್ದಾಳೆ.

ಬಳಿಕ ತಾನು ಮೋಸ ಹೋಗಿರುವುದಾಗಿ ಅರಿತ ದುರ್ಗಾ ಪ್ರಸಾದ್, ಈ ಕುರಿತು ​​​​ ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾನಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡಿದ್ದಾರೆ.

ವಧುವಾಗಿ ನಟಿಸಿದರೆ 50 ಸಾವಿರ ರೂಪಾಯಿ ಕೊಡುವುದಾಗಿ ಮಧ್ಯವರ್ತಿಗಳು ಹೇಳಿದ್ದರು ಎಂದು ಮಹಿಳೆ ಬಾಯಿಬಿಟ್ಟಿದ್ದಾಳೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಸಚಿವ ಸತೀಶ್ ಜಾರಕಿಹೊಳಿಗೆ ಮನೆ ಮೇಲೆ ಇಡಿ ದಾಳಿ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ : ಕನ್ನಡ ಮಾಧ್ಯಮ ಶಾಲೆಗೆ ಅನುದಾನ ನೀಡುವಂತೆ ಆಗ್ರಹ ಸಿಎಂ ಸಂಪರ್ಕ ಸಲಹೆಗಾರರಾಗಿ ದೀಪಕ್ ತಿಮ್ಮಯ್ಯ ನೇಮಕ ನಾಳೆ ಡಿ. ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ : ಮಹತ್ವದ ಘೋಷಣೆ ಸಾಧ್ಯತೆ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ ಉದ್ಯಮಿ ದುರ್ಮರಣ :7 ಕೋಟಿ ರೂ. ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ ನಾಳೆಯಿಂದ ಇಂಗ್ಲೆಂಡ್- ಪಾಕಿಸ್ತಾನ ತೃತೀಯ ಟೆಸ್ಟ್ ಶುರು ವಿಜಯೇಂದ್ರ ಏನೇ ಪಾದಯಾತ್ರೆ ಮಾಡಿದ್ರೂ ರಾಜ್ಯಾಧ್ಯಕ್ಷ ಸ್ಥಾನದಿಂದ ಔಟ್ ಫಿಕ್ಸ್ : ಯತ್ನಾಳ್ ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಡಿ. ಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ಸರ್ವಜನಾಂಗದ ಹಿತಕ್ಕಾಗಿ ಭಗವಂತನೇ ಸೃಷ್ಟಿಸಿದ ಯೋಜನೆ: ಮೃತ್ಯುಂಜಯ ದೇಶೀಕೇಂದ್ರ ಶ್ರೀ ಶ್ಲಾಘನೆಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ.  ಶ್ರೀ ರಾಜಾ ಸುಭಾಷ್ ಚಂದ್ರ ನಾಯಕ್