LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಓಲ್ಡ್ ಮಾಂಕ್ ರಮ್ ನಿಜಕ್ಕೂ ಓಲ್ಡ್ ಅಲ್ಲ : ಆಹಾರ ಭದ್ರತಾ ಇಲಾಖೆ ಚಾಟಿಯ ಬಳಿಕ ಬದಲಾವಣೆ

Advertisement

ಮುಂಬೈ: ಮದ್ಯಪ್ರಿಯರ ನೆಚ್ಚಿನ ರಮ್ ಬ್ರ್ಯಾಂಡ್ 'ಓಲ್ಡ್ ಮಾಂಕ್' (Old Monk) ಬಾಟಲಿಯ ಮೇಲಿರುವ ಲೇಬಲ್ ಶೀಘ್ರದಲ್ಲೇ ಬದಲಾಗಲಿದೆ. ಮುಂಬೈ ಹೈಕೋರ್ಟ್‌ನಲ್ಲಿ(Mumbai High Court) ನಡೆದ ವಿಚಾರಣೆ ವೇಳೆ, ಕಂಪನಿಯು ತನ್ನ ಬಾಟಲಿಗಳ ಮೇಲಿರುವ "7 ಇಯರ್ಸ್ ಓಲ್ಡ್ ಬ್ಲೆಂಡೆಡ್" (7 ವರ್ಷಗಳ ಹಳೆಯ ಬ್ಲೆಂಡೆಡ್) ಎಂಬ ಬರಹವನ್ನು ತೆಗೆದುಹಾಕಲು ಹಾಗೂ ಸೇರಿಸಲಾದ ಕೃತಕ ಸುವಾಸನೆಯ (Added Flavours) ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಲು ಒಪ್ಪಿಕೊಂಡಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರವೀಂದ್ರ ವಿ. ಘುಗೆ ಅವರಿದ್ದ ಪೀಠವು, ಕಂಪನಿಯ ಲೇಬಲಿಂಗ್ ವಿಧಾನವನ್ನು ತೀವ್ರವಾಗಿ ಖಂಡಿಸಿದೆ. "7 ವರ್ಷ ಹಳೆಯದ್ದು ಎಂದರೆ 7 ವರ್ಷ ಹಳೆಯದೇ ಇರಬೇಕು. ಈ ರೀತಿಯ ಬರಹ ಗ್ರಾಹಕರನ್ನು ತಪ್ಪುದಾರಿಗೆ ಎಳೆಯುತ್ತದೆ," ಎಂದು ಕೋರ್ಟ್ ಗರಂ ಆಯಿತು.

ಇದಷ್ಟೇ ಅಲ್ಲದೆ, ಬಾಟಲಿಯ ಮೇಲಿರುವ ಕೃತಕ ಸುವಾಸನೆಗಳ ಮಾಹಿತಿಯನ್ನು ಅತ್ಯಂತ ಸಣ್ಣ ಅಕ್ಷರಗಳಲ್ಲಿ ಮುದ್ರಿಸಿರುವುದಕ್ಕೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಏಸಿಯಾ ಕಪ್: ನಾಳೆ ಭಾರತ-ಪಾಕ್ ಪಂದ್ಯ ಸೆ. 9 ರಂದು ಪಾಕಿಸ್ತಾನ- ಇಂಗ್ಲೆಂಡ್ ತೃತೀಯ ಟೆಸ್ಟ್ ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ 2ನೇ ಪಟ್ಟಿ ಘೋಷಣೆ: ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು ಚೊಕ್ಕಸಂದ್ರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ದರ್ಶನ ಪಡೆದ ನಾಗರಾಜ್ ಯಾದವ್ ದಂಪತಿಅಬ್ಬಿಗೆರೆಯಲ್ಲಿ ಶ್ರೀ ಕೃಷ್ಣ ಯಾದವ ಸೇವಾ ಸಮಿತಿ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೃಹಲಕ್ಷ್ಮಿ ಬಡಾವಣೆಯಲ್ಲಿ ವಿವಿಧ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ:  ಶಾಸಕ ಎಸ್ ಮುನಿರಾಜುಕಿರಿಯ ಕ್ರಿಕೆಟ್ ಅಟಗಾರ್ ರೋಹಿತ್ ಯಾದವ್ ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿ ಕೆ ಶಿವಕುಮಾರದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವರಿಗೆ ಮನವಿ