LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಆರ್ .ಸಿ.ಬಿ.ವಿಜಯಶಾಲಿ ಆಗಲೆಂದು ಶಾಲೆಯಲ್ಲಿ ಟಿ.ಶರ್ಟ.ಕಪ್. ಬ್ಯಾಟಗೆ ವಿದ್ಯಾರ್ಥಿಗಳಿಂದ ಪೂಜೆ

Advertisement
ಗೋಕಾಕ : 18 ವರ್ಷಗಳ ನಂತರ IPL ಕ್ರೀಕೇಟ್ ಪೈನಲಗೆ ತಲುಪಿದ ಆರ್,ಸಿ,ಬಿ, ತಂಡ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸದೊಂದಿಗೆ ಗೋಕಾಕ_ ತಾಲೂಕಿನ ಕೊಣ್ಣೂರಲ್ಲಿನ ಆಚಾರ್ಯ ಶ್ರೀಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ಆರ್,ಸಿ,ಬಿ,ಈ ಸಲ ಕಪ್ ಗೆದ್ದೆ ತರುತ್ತದೆ ಎಂದು ಆರ್,ಸಿ,ಬಿ, ಟೀ ಶರ್ಟ್, ಕಪ್ ಮತ್ತು ಬ್ಯಾಟ ಬಾಲಗೆ ಶಿಕ್ಷಕಿಯರು, ವಿದ್ಯಾರ್ಥಿಗಳು ಪೂಜೆ ನೇರವರಿಸಿದರು.

ರಾಜ್ಯಾದೆಲ್ಲಡೆ ಆರ್,ಸಿ,ಬಿ, ವಿಜಯಶಾಲಿ ಆಗಲಿ ಈ ಸಲ ಕಪ್ ಗೆಲ್ಲಲೆಬೇಕೆಂದು ಪೂಜೆಗಳು ,ಹೊಮ ಹವನ ಎಲ್ಲಡೆ ನಡೆಯುತ್ತಲಿವೆ.ಆದರೆ ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟ ಕೊಣ್ಣೂರಿನ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈ ಸಲ ಕಪ್ ಆರ್,ಸಿ,ಬಿದೆ, ಈ ಸಲ ಆರ್,ಸಿ,ಬಿ,ನೇ ಹೀರೋ ಎಂದು ವಿಜಯಶಾಲಿಯಾಗಿ ಕಪ್ ಗೆದ್ದಿದೆ ಎಂದು ಪಟಾಕಿ ಹಚ್ಚಿ ಸಿಹಿ ಹಂಚಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಪುಟ್ಟ ವಿದ್ಯಾರ್ಥಿಗಳಂತೂ ಹಣೆಯ ಮೇಲೆ ಆರ್,ಸಿ,ಬಿ, ಬರೆಯಿಸಿಕೊಂಡು, ಈ ಸಲ ಕಪ್ ನಮದೆ ಎಂದು ಆರ್,ಸಿ,ಬಿ ಗೆ ಜೈಕಾರ ಹಾಕಿದರು, ಒಟ್ಟಾರೆಯಾಗಿ ಒಂದು ಕಡೆ ಆರ್,ಸಿ,ಬಿ, ಗೆದ್ದು ಬರಲೆಂದು ಪೂಜೆ ಮಾಡುತಿದ್ದರೆ ಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ಆರ್,ಸಿ,ಬಿ,ಗೆದ್ದು ಕಪ್ ತಂದಿದ್ದಾರೆ ಎಂಬ ಖುಷಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯರು ಸಿಹಿ ಹಂಚಿದ್ದು ಆಟಗಾರರ ಮೇಲೆ ಇಟ್ಟ ವಿಶ್ವಾಸ, ಅಭಿಮಾನ ಎತ್ತಿ ತೊರಿದೆ.

ವರದಿ : ಮನೋಹರ ಮೇಗೇರಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭ್ರಷ್ಟಾಚಾರ ಆರೋಪ ಹೊತ್ತಿರುವ ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ: ದೂರು ನಾಪತ್ತೆಯಾಗಿದ್ದ ಅಧಿಕಾರಿಗಳು ಶವವಾಗಿ ಪತ್ತೆ :ಉಗ್ರರ ದಾಳಿ ಶಂಕೆ ಪಾವಗಡ  ತಾಲ್ಲೂಕು ಆಡಳಿತವೇ.ನಾಚಿಕೆ ಆಗಲ್ವಾ.ಕಳ್ಳತನ ಪ್ರಕರಣ ರಾಜಿ ಮಾಡಿಸಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಪೊಲೀಸ್ ಸಿಬ್ಬಂದಿಬಾಗಲಕೋಟೆಯಲ್ಲಿ ಜೋರಾದ ಕಬ್ಬಿನ ಕಿಚ್ಚು : ಪ್ರತಿ ಟನ್​ 4 ಸಾವಿರ ನೀಡುವಂತೆ ಆಗ್ರಹಿಸಿ ಪ್ರತಿಭಟನೆಒಂದೇ ಒಂದು ಟೆಸ್ಟ್ ಸರಣಿ ಸೋಲದೇ ವರ್ಷ ಮುಗಿಸಿದ ವೆಸ್ಟ್ ಇಂಡೀಸ್ ಬೆಳಗಾವಿಗೆ ಹೊರಟ್ಟಿದ ಸೇನಾ ಹೆಲಿಕಾಪ್ಟರ್ ಹಾವೇರಿ ಹೊಲದಲ್ಲಿ ಲ್ಯಾಂಡ್  ನಾಳೆ ಭಾರತ- ನ್ಯೂಜಿಲೆಂಡ್ 4 ನೇ ಏಕದಿನ ಪಂದ್ಯ ಐದು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಅಪಘಾತದಲ್ಲಿ ಬಲಿ 500 ಗ್ರಾಂ ಚಿನ್ನ ಇದ್ದರೂ ಆದಾಯದ ಮೂಲ ಹೇಳಲೇಬೇಕು: ಸುಪ್ರೀಂ ಕೋರ್ಟ್