ದಂಬುಲಾ(ಶ್ರೀಲAಕಾ): ಆತಿಥೇಯ ಶ್ರೀಲಂಕಾ ಹಾಗೂ ಅಪಘಾನಿಸ್ತಾನ ಎ, ತಂಡಗಳ ನಡುವೆ ಇಂದಿಲ್ಲಿ ತ್ರಿಕೋನ ಕ್ರಿಕೆಟ್ ಸರಣಿಯ ಕಡೆಯ ಲೀಗ್ ಪಂದ್ಯ ನಡೆಯಲಿದ್ದು, ಭಾರತ ಎ, ತಂಡದ ವಿರುದ್ಧ ಫೈನಲ್ ಆಡುವ ತಂಡದ ನಿರ್ಧಾರವಾಗಲಿದೆ.
ದಂಬುಲಾ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಪಂದ್ಯ ಮುಂಜಾನೆ ೧೦ ಗಂಟೆಗೆ ಆರಂಭವಾಗಲಿದೆ. ಶ್ರೀಲಂಕಾ ಎ, ತಂಡವು ಸಿಂಪಲ್ಲಾಗಿ ಪಂದ್ಯ ಗೆದ್ದರೆ ಸಾಕು ಭಾರತ ಎ, ವಿರುದ್ಧ ಫೈನಲ್ ಆಡುವುದು.
ಅಪಘಾನಿಸ್ತಾನ್ ಎ, ತಂಡವು ಭಾರತ ಎ, ವಿರುದ್ಧ ಫೈನಲ್ ಆಡಲು ಅರ್ಹತೆ ಪಡೆಯಬೇಕೆಂದರೆ ಪಂದ್ಯವನ್ನು ದೊಡ್ಡ ಅಂತರದಿAದ ಗೆಲ್ಲಬೇಕು (ನೆಟ್‌ರನ್‌ರೇಟ್‌ನಲ್ಲಿ ಶ್ರೀಲಂಕಾ ಎ, ತಂಡವನ್ನು ಹಿಂದೆ ಹಾಕಬೇಕು.


