ವಿಜಯನಗರ :ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ಕೃಷ್ಣ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯನ ವೃತ ನಾಮಫಲಕ ಅನಾವರಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಪುರಸ್ಕಾರ
ವಿಜಯನಗರ ಜಿಲ್ಲಾ ಅಧ್ಯಕ್ಷ ಅಂಬಾಡಿ ನಾಗರಾಜ್ ಪ್ರಾಸ್ತವ್ಯಕ ನುಡಿಗಳನ್ನು ಮಾತನಾಡುತ್ತಾ ರಾಜ್ಯದಂತ ಗಂಗಾಮತಸ್ಥರು ನಾಯಕರು ಹಾಗೂ ಮುಖಂಡರು ಎಲ್ಲಾ ನಮ್ಮ ಗಣ್ಯ ಮಾನ್ಯರು ನಮ್ಮ ಜೊತೆಯಲ್ಲಿದ್ದರೆ ಇದೇ ರೀತಿ ರಾಜ್ಯದಂತ ಎಲ್ಲಾ ಸಾಧನೆ ಮಾಡುವಂತಹ ವಿದ್ಯಾರ್ಥಿಗಳಿಗೆ ಹಾಗೂ ಗಣ್ಯಮಾನ್ಯರಿಗೂ ಪ್ರತಿ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ ಎಂದರು,
ಸಂಕೇತಕರು ವಿಧಾನ ಪರಿಷತ್ ವಿಧಾನಸೌಧ ಎನ್ ರವಿಕುಮಾರ್ ಸ್ವಾಮಿ ವಿವೇಕಾನಂದ ಆದರ್ಶದ ಮೇರೆಗೆ ಶಿಕ್ಷಣ ಅಂದರೆ ಏಕಾಗ್ರತೆ ಜ್ಞಾನದತ್ತ ಶಿಕ್ಷಣ ಬೆಳಸ್ ಬೇಕು 12ನೇ ಶತಮಾನದಲ್ಲಿ ನಿಜ ನುಡಿದ ಶರಣ ಯಾರೆಂದರೆ ಅದು ಅಂಬಿಗ ಚೌಡಯ್ಯ ನವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರದಂತಹ ಕೇ ನೇಮಿರಾಜ್ ನಾಯಕ್ ಅವರು ವಿದ್ಯಾರ್ಥಿಗಳು ದುರ್ಜಟಕೇ ಬಲೆಯಾಗಬಾರದು ಪೋಷಕರೆ ನಮಗೆ ಬೆಂಬಲ ಹಲವು ಸಮಾಜದ ಒಳಿತಿಗಾಗಿಇನ್ನೂ ಸರ್ಕಾರದಿಂದ ಹೆಚ್ಚು ಅನುದಾನ ತಂದು ಸೇವ್ ಮಾಡುವೆ ಎಂದು ಈ ಸಂದರ್ಭದಲ್ಲಿ ಹೇಳಿದರು ದಿವ್ಯ ಸಾನಿಧ್ಯ ವಹಿಸಿದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಸುಕ್ಷೇತ್ರ ನರಸೀಪುರ ಹಾವೇರಿ ಜಿಲ್ಲೆ ಪರಮಪೂಜ್ಯ ಶ್ರೀ ಮಹೇಶ್ವರ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ನಂದಿಪುರ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಂಪಸಾಗರ ಶ್ರೀಹಾಲಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಪ್ರಶಾಂತ ಮಹಾಸ್ವಾಮಿಗಳು ಈ ಧನ್ರಾಜ್ ಸಂಪನ್ಮೂಲಗಳು ವ್ಯಕ್ತಿಗಳು ಗಂಗಾವತಿ ಮೌಲಾಲಿ ಮಾಜಿ ಅಧ್ಯಕ್ಷರಯೋಗೇಶ್ ಸೋಮಣ್ಣ ಶಿವಕುಮಾರ್ ನಾಟೇಕರ್ ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗ ಕಲ್ಬುರ್ಗಿ ರಾಜ್ಯಾಧ್ಯಕ್ಷರು ಮಣ್ಣೂರ್ ನಾಗರಾಜ್ ಅಂಬಾಡಿ ಮಹೇಶ್ ತಾಲೂಕು ಹಂಗಾಮಿ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ ಮತ್ತು ಎಲ್ಲಾ ಗಂಗಾಮತ ಸಮಾಜದ ಮುಖಂಡರು ಗಣ್ಯ ಮಾನ್ಯರು ಮತ್ತಿತರ ಉಪಸ್ಥಿತರು ಇದ್ದರು
ವರದಿ: ಎಂ ಮಂಜುನಾಥ್


