Ad imageAd image
- Advertisement -  - Advertisement -  - Advertisement - 

ವಿಧಾನಪರಿಷತ್‌ ಸಭಾನಾಯಕರಾಗಿ ಎನ್.ಎಸ್.‌ ಭೋಸರಾಜು ನೇಮಕ

Bharath Vaibhav
ವಿಧಾನಪರಿಷತ್‌ ಸಭಾನಾಯಕರಾಗಿ ಎನ್.ಎಸ್.‌ ಭೋಸರಾಜು ನೇಮಕ
NS BOSARAJU
WhatsApp Group Join Now
Telegram Group Join Now

ಬೆಂಗಳೂರು : ಇಂದಿನಿಂದ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದು, ಪರಿಷತ್‌ ಸಭಾನಾಯಕರಾಗಿ ಎನ್.ಎಸ್.‌ ಭೋಸರಾಜು ಅವರು ನೇಮಕರಾಗಿದ್ದಾರೆ.

ವಿಧಾನ ಪರಿಷತ್‌ ಸಭಾನಾಯಕರಾಗಿ ಜೆಡಿಎಸ್‌ ನ ವಿಧಾನಪರಿಷತ್‌ ಸದಸ್ಯರಾಗಿರುವ ಎನ್.ಎಸ್.‌ ಬೋಸರಾಜು ಅವರು ನೇಮಕರಾಗಿದ್ದಾರೆ.ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!