ಚಿಕ್ಕೋಡಿ:-ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಯುವ ಪ್ರಧಾನ ಕಾರ್ಯದರ್ಶಿ ನಮ್ಮ ಮುಂದಿನ ಶಾಸಕರು ಯುವ ಸಾಮ್ರಾಟ್ ಯುವ ಕಾಂಗ್ರೆಸ್ ನಾಯಕ ಬಡ ರೈತರ ಬಂದು ದಿನ ದಲಿತ ಬಂದು
ಜಾರಕಿಹೊಳಿ ಕುಟುಂಬದ ಯುವರಾಜ್,ಸಮಾಜ ಸುಧಾರಕರು
ಕರುನಾಡಿನ ಯುವ ರಥಸಾರಥಿ,ಯುವಕರ ಬಾಳಿನ ಬೆಳಕು
ತಂದೆಗೆ ತಕ್ಕ ಮಗ,ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಪ್ರೀತಿಯ ಮಗ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರ ಪ್ರೀತಿಯ ಸಹೋದರ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರಿಗೆ 25ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.ಶುಭಕೋರುವವರು ಚಿಕ್ಕೋಡಿ ಪತ್ರಕರ್ತ ಬಾಂಧವರೂ ಹಾಗೂ ರಾಹುಲ್ ಜಾರಕಿಹೊಳಿ ಅವರ ಆಪ್ತ ಪ್ರೇಮಿಗಳು.
ವರದಿ:-ರಾಜು ಮುಂಡೆ