ಬಾದಾಮಿ:- ಶ್ರೀ ಮಾತಾ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 8 ನೇ ಬಾದಾಮಿಯ ಶಾಖೆಯ ಉದ್ಘಾಟನೆ ನಿಮಿತ್ಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೆ. ಪಿ. ಸಿ. ಸಿ. ರಾಜ್ಯ ಮಾಧ್ಯಮ ವಕ್ತಾರ ಮಹಾಂತೇಶ್. ಲಕ್ಶ್ಮಣ ಹಟ್ಟಿ ಸುದ್ದಿಗೋಷ್ಠಿ ನಡೆಸಿದರು.
ಶ್ರೀ ಮಾತಾ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 8 ನೇ ಬಾದಾಮಿಯ ಶಾಖೆಯ ಉದ್ಘಾಟನೆಯನ್ನು ದಿನಾಂಕ 09/10/2023 ಸೋಮವಾರ ದಂದು ಉದ್ಘಾಟನೆಯಾಗುತ್ತಿರುವ ನಿಮಿತ್ಯ ಬ್ಯಾಂಕ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೆ. ಪಿ. ಸಿ. ಸಿ ರಾಜ್ಯ ಮಾಧ್ಯಮ ವಕ್ತಾರ ಮಹಾಂತೇಶ್. ಲಕ್ಷ್ಮಣ. ಹಟ್ಟಿ ಯವರು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು.
ಬ್ಯಾಂಕ್ ನಡೆದುಬಂದ ಹಾದಿ ಹಾಗೂ ಸಹಕಾರ ಕ್ಷೇತ್ರದಲ್ಲಿ ತಮ್ಮ ಬ್ಯಾಂಕ್ ನಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಂಬಂಧಿಸಿದ ವಿಶೇಷ ಯೋಜನೆಗಳ ಬಗ್ಗೆ Artist ಗೋಷ್ಟಿಯಲ್ಲಿ ತಿಳಿಸಿದರು.
ವರದಿ:- ಕೆ. ಎಚ್. ಶಾಂತಗೇರಿ