Join The Telegram | Join The WhatsApp |
ಬೆಳಗಾವಿ: ನಿಪ್ಪಾಣಿಯಲ್ಲಿ ಮಾದ್ಯಮಗಳಿಗೆ ಹೇಳಿಕೆ. ಟ್ರೈಲರ್ ಆಪ್ ನೆ ದಿಖಾಯಾ, ಪಿಕ್ಚರ್ ಹಮ್ ದೆಖನಾ ಬಾಕಿ ಹೈ ಎಂದು ಟಾಂಗ್ ನೀಡಿದ ಸಚಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವ ಅವಶ್ಯಕತೆ ಇಲ್ಲ.
ಟ್ರೈಲರ್ ಅವರು ತೋರಿಸಿರಬಹುದು ಆದ್ರೆ ಪಿಕ್ಚರ್ ತೋರಿಸ್ತಿವಿ ಎಂದು ಸತೀಶ್ ಜಾರಕಿಹೊಳಿಗೆ ಎದುರೇಟು.
ನಮ್ಮ ಕಾರ್ಯಕರ್ತರು ಅವರಿಗೆ ಪಿಕ್ಚರ್ ತೋರಿಸಿಸ್ತಾರೆ.ಹಿಂದೂ ಹೇಳಿಕೆ ಕುರಿತು ಖಾರವಾಗಿಯೇ ಪ್ರತಿಕ್ರಿಸಿದ ಸಚಿವೆ ಜೊಲ್ಲೆ.ನಮ್ಮ ಭಾರತದ ಹಿರಿಯರು ಅಷ್ಟು ಮೂರ್ಖರಲ್ಲ. ಹಿಂದೂ, ಹಿಂದುತ್ವಕ್ಕೆ ಅದರದ್ದೇ ಆದ ಬೆಲೆ ಇದೆ.
ಹಿಂದೂ ಕುರಿತಂತೆ ಗೂಗಲ್‌ನಲ್ಲಿ ನೋಡುವುದಲ್ಲ. ಅದನ್ನು ನಾವು ಆಚರಣೆ ಮಾಡ್ತೇವೆ.
ಅದಕ್ಕಾಗಿಯೇ ನಮ್ಮದು ಹಿಂದೂಸ್ಥಾನ. ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ಸಂಪೂರ್ಣ ಸುಳ್ಳು.
ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿಗೆ ಇನ್ನಷ್ಟು ತಿಳಿಯಬೇಕಿದೆ.ಅವರಿಗೆ ಹಿಂದೂ ಕುರಿತಂತೆ ಅಭ್ಯಸಿಸುವುದು ಅಗತ್ಯವುದೆ. ಹಿಂದೂ ಬಗ್ಗೆ ತಿಳಿದುಕೊಂಡು ನಂತರ ಮಾತನಾಡುವುದು ಒಳಿತು.
ವರದಿ ರಾಜು ಮುಂಡೆ
Join The Telegram | Join The WhatsApp |