ಹುಕ್ಕೇರಿ
ಗಣೇಶ ಚತುರ್ಥಿ ಹಾಗೂ ಈದಮಿಲಾದ್ ಈ ಎರಡು ಹಬ್ಬವನ್ನು ಶಾಂತಿಯುತವಾಗಿ ಆಚರಿಸುಗೋಸ್ಕರ ಸಿ. ಪಿ. ಐ ಮಹಾಂತೇಶ ಬಸಾಪುರಿ ಇವರ ನೇತೃತ್ವದಲ್ಲಿ ಹುಕ್ಕೇರಿ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನೆ ನಡೆಸಲಾಯಿತು.
ಯಾವುದೇ ರೀತಿ ಐತಿಕರ ಘಟನೆ ನಡೆಯದಂತೆ ಎರಡು ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಯಾರಾದ್ರೂ ಕಾನೂನು ವಿರುದ್ದ ಯಾವುದೇ ತಪ್ಪುವನ್ನು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈ ತೆಗೆದುಕೊಳ್ಳುಲಾಗುದು.
ಪೊಲೀಸ್ ಠಾಣೆ ಮುಂಭಾಗ ರಸ್ತೆಯಿಂದ ಬಸವೇಶ್ವರ ಸರ್ಕಲ ಹಳ್ಳದಕೇರಿ ಬಜಾರ ರಸ್ತೆವರೆಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಾರ್ವಜಾನಿಕ ಧೈರ್ಯ ತುಂಬುವ ಕೆಲಸ ಪಥ ಸಂಚಲನೆ ನಡಿಸಲಾಯಿತು.
ಈ ಸಂದರ್ಭದಲ್ಲಿ ಹುಕ್ಕೇರಿಯ ಸಿ. ಪಿ. ಐ ಮಹಾಂತೇಶ ಬಸಾಪುರೆ , ಶಿವಶರಣ ಅವಜಿ, ಜಿಲ್ಲೆಯ ಗ್ರಹ ರಕ್ಷಕ ದಳ ಸಿಬ್ಬಂದಿಗಳು ಹುಕ್ಕೇರಿ ಪೊಲೀಸ್ ಸಿಬ್ಬಂದಿಗಳು ಪಥ ಸಂಚನದಲ್ಲಿ ಭಾಗವಹಿಸಿದ್ದರು.
ವರದಿಗಾರರು ಶಿವಾಜಿ ಎನ್ ಬಾಲೆಶಗೋಳ