ಬೆಳಗಾವಿ:- ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಭುನಗರದ, ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದಿಂದ, ಎರಡನೇ ಪುಣ್ಯ ಸ್ಮರಣೆ ಆಚರಣೆಯನ್ನು ಮಾಡಲಾಯಿತ್ತು,ಈ ಸಂದರ್ಭದಲ್ಲಿ ಅಜೇಯ ಕುಮಾರ್ ಮನಾಯಿ, ಪ್ರಭುನಗರದ ಪಂಚಕಮಿಟಿ ಸದಸ್ಯ, ರಾಮಚಂದ್ರ ಪಾಟೀಲ್,ಬಂಡಾ ಕುಲಕರ್ಣಿ,ಜೀವಪ್ಪಾ ಜಡೇನವರ, ಮಲಪ್ಪ ,ಬಾಳೇಶ ಹಂಪಯಗೋಳ , ರಾಘವೇಂದ್ರ ಕುಲಕರ್ಣಿ ಅನೇಕ ಯುವಕರು, ಮಕ್ಕಳು ಸಾಂಕೇತಿಕ ಮೌನ ಆಚರಣೆ ಮಾಡಿ, ಯುವಕರಿಂದ ರವರ ಪೋಟೋ ಪೂಜಾ ನಡೆಸಿ, ಪುಷ್ಪಾರ್ಚನೆ ಮಾಡಿ ನಮ್ಮನ ಸಲಿಸಲ್ಲಾಯಿತು.
ವರದಿ:-ಪ್ರವೀಣ್.ಆರ್.ಮಾದರ.