Join The Telegram | Join The WhatsApp |
ಧಾರವಾಡ: ಲೈನ್ ಬಜಾರ ಹನುಮಾನ್ ದೇವಸ್ಥಾನದಲ್ಲಿ ಹಿಂದೂ ಹೃದಯ ಸಾಮ್ರಾಟ, ವೀರ ಹೋರಾಟಗಾರ ಪ್ರಮೋದ ಮುತಾಲಿಕ ರವರ 68 ನೆಯ ಜನ್ಮದಿನದ ಅಂಗವಾಗಿ ಪ್ರಮೋದ ಜಿ ಯವರ ಹೆಸರಿನಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವರಿಗೆ ವಿಶೇಷ ಪೂಜೆ ಮಾಡಿಸುವ ಮೂಲಕ ಆಚರಿಸಿದರು.ಹಿಂದೂಧುತ್ವಕ್ಕಾಗಿಯೇ ಜೀವನವನ್ನೇ ಮೂಡಿಪಾಗಿಟ್ಟಿರುವ ಪ್ರಮೋದ್ ಮುತಾಲೀಕರಿಗೆ,ವಿಶೇಷ ಗೌರವ ನೀಡಿದರು
ಸಂಧರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಮೈಲಾರ ದುಡ್ಡಪ್ಪನವರ, ಪುಟ್ಟು ಜೋಶಿ ಮಲ್ಲಿಕಾರ್ಜುನ ಅಂಬೂರಿ, ಆನಂದ್, ರಾಜೂಗೋಪಾಲ, ಮಂಜುನಾಥ ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಇದ್ದರೂ
ವರದಿ:ವಿನಾಯಕ ಏನ್ ಗುಡ್ಡದಕೇರಿ
Join The Telegram | Join The WhatsApp |