Join The Telegram | Join The WhatsApp |
ಮುದುಗಲ್: ಪ್ರೀಮಿಯರ್ ಲೀಗ್ ಸೀಸನ್ 3, ಪಂದ್ಯಾವಳಿಯ ಉದ್ಘಾಟನೆಯನ್ನು ಕಾಂಗ್ರೆಸ್ ಯುವ ನಾಯಕ ಪ್ರವೀಣ್ ಹುಲಿಗೇರಿ ಅವರು ಉದ್ಘಾಟಿಸಿ ದರು, ಪ್ರಮೀಣ್ ಹುಲಿಗೇರಿ ಯವರು ನಂತರ ಮಾತನಾಡಿದ ಕ್ರೀಡೆಯು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಪಂದ್ಯಾವಳಿಯು ಜನರ ನಡುವೆ ಸೇತುವಾಗಿದೆ ಹಾಗಾಗಿ ಕ್ರೀಡಾ ಪಟುಗಳು ಕ್ರೀಡಾಸ್ಫೂರ್ತಿ ಮೆರೆದು ಆಟವನ್ನು ಆಡಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಶರಣು ಬಸವ ಪಾಟೀಲ್ ವ್ಯಾಕರಣ, ದಾವೂದ್ ಸಾಬ್, ಶಿವನಾಗಪ್ಪ, ಮೈಬೂಬ್ ಬಾರಿ ಗಿಡ, ಸೈಯದ್ ಸಾಬ್, ಸತೀಶ್ ಬೋವಿ, ಹುಸೇನ್ ಪಾಷಾ ಮಹಾಂತೇಶ ಬೋವಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |